ದಕ್ಷಿಣ ಪಾಲಿಕೆ: ಬಾಬು, ವರಲಕ್ಷ್ಮಮ್ಮ ಅಮಾನತಿಗೆ ಶಿಫಾರಸು
BBMP Misconduct: ಇ–ಖಾತಾ ಅರ್ಜಿಯನ್ನು ಎಲ್ಲ ದಾಖಲೆಗಳಿದ್ದರೂ ತಿರಸ್ಕರಿಸಿದ್ದಕ್ಕಾಗಿ ಬೊಮ್ಮನಹಳ್ಳಿ ಉಪ ಆಯುಕ್ತ ಡಿ.ಕೆ. ಬಾಬು ಮತ್ತು ಬಿಟಿಎಂ ಲೇಔಟ್ ಕಂದಾಯ ಅಧಿಕಾರಿ ವರಲಕ್ಷ್ಮಮ್ಮ ಅಮಾನತು ಶಿಫಾರಸ್ಸು ಮಾಡಲಾಗಿದೆ ಎಂದು ವರದಿ ತಿಳಿಸಿದೆ.Last Updated 22 ಡಿಸೆಂಬರ್ 2025, 0:00 IST