ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್.ಆರ್.ದೊರೆಸ್ವಾಮಿ

ಸಂಪರ್ಕ:
ADVERTISEMENT

ನನ್ನ ಮೊದಲ ಎರಡು ಸಂಪಾದನೆಗಳು

1957-58ನೆಯ ಸಾಲಿನಲ್ಲಿ ನಾನು ಮೈಸೂರಿನ ಹಾರ್ಡ್ವಿಕ್ ಮಾಧ್ಯಮಿಕ ಶಾಲೆಯ ಏಳನೆಯ ತರಗತಿಯಲ್ಲಿ ಓದುತ್ತಿದ್ದೆ. ಅಂದಿನ ದಿನಗಳಲ್ಲಿ ಶಾಲೆಯ ಓದಿನ ಜೊತೆಗೆ ಕ್ರೀಡೆಗೂ ಉತ್ತಮ ವಾತಾವರಣವಿತ್ತು. ಫುಟ್ಬಾಲ್ ಆಟ ಮತ್ತು ಆಟೋಟಗಳಲ್ಲಿ ಹಾರ್ಡ್ವಿಕ್ ಶಾಲೆ ನಗರದಲ್ಲಿ ಸಾಕಷ್ಟು ಮುಂದಿತ್ತು. ಆ ಪ್ರಭಾವವೂ ಒಂದು ಕಾರಣವಾಗಿ ನಾನು ಒಬ್ಬ ಸಾಧಾರಣ ಫುಟ್ಬಾಲ್ ಆಟಗಾರನೂ, ಅದರ ಘನ ಅಭಿಮಾನಿಯೂ ಆಗಿ ಪರಿವರ್ತನೆಗೊಂಡೆ.
Last Updated 3 ಫೆಬ್ರುವರಿ 2018, 19:30 IST
fallback

ಉಳಿದವರು ಯಾರು?

ಭಾರತೀಯ ಪತ್ರಿಕಾ ಮಂಡಲಿಯ ಅಧ್ಯಕ್ಷರಾದ ಮಾರ್ಕಂಡೇಯ ಕಾಟ್ಜು ಅವರು ಶೇ.90 ರಷ್ಟು ಭಾರತೀಯರು ಮೂರ್ಖರು ಎಂದು ಹೇಳಿ ಸತ್ಯವೊಂದನ್ನು ಅನಾವರಣಗೊಳಿಸಿದ್ದಾರೆ. ಅವರು ಹೇಳದೆ ಬಿಟ್ಟಿರುವ ಇನ್ನೊಂದು ಸತ್ಯವೆಂದರೆ ಇನ್ನುಳಿದ ಶೇ.10 ರಷ್ಟು ಭಾರತೀಯರು ಶತಮೂರ್ಖರು. ಅಲ್ಲಿಗೆ ಎಲ್ಲ ಭಾರತೀಯರನ್ನು ಇಡಿಯಾಗಿ ಒಳಗೊಂಡಂತಾಯಿತು...
Last Updated 16 ಡಿಸೆಂಬರ್ 2012, 19:59 IST
fallback

ಸಾರ್ಥಕ ಕೆಲಸ ಮಾಡಲಿ

ಮುಜರಾಯಿ ಇಲಾಖೆಗೆ ಸೇರಿದ ಹಿಂದೂ ಧಾರ್ಮಿಕ ದೇವಾಲಯಗಳ ಅರ್ಚಕರ ಹಣಕಾಸಿನ ಪರಿಸ್ಥಿತಿಯನ್ನು ಉತ್ತಮ ಪಡಿಸದಿದ್ದರೆ, ದೇವಾಲಯಗಳನ್ನು ಬಂದ್ ಮಾಡುವುದಾಗಿ ತತ್‌ಸಂಬಂಧಿತವಾದ ವ್ಯಕ್ತಿಗಳು ಮೈಸೂರಿನ ಸಮಾರಂಭವೊಂದರಲ್ಲಿ ಬೆದರಿಕೆಯನ್ನೊಡ್ಡಿದ್ದಾರೆ (ವರದಿ: ಪ್ರಜಾವಾಣಿ, ಜೂ. 21) ಇದೊಂದು ಸ್ವಾಗತಾರ್ಹ ಕ್ರಮವೇ ಸರಿ.
Last Updated 24 ಜೂನ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT