ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್.ಆರ್.ಸುಜಾತ

ಸಂಪರ್ಕ:
ADVERTISEMENT

ಹೂ ....ಮಾತು (ಕವಿತೆ)

ಶಾಲೆಯಿಂದ ಓಡೋಡಿ ಬರುತ್ತಿವೆ ಮಕ್ಕಳು ಅಯ್ಯೋ....ಯಾಕೆ ಏನಾಯಿತು? ಅಳಬೇಡ ಮಗುವೇ ನೀನೊಬ್ಬಳೇ ನಿಂತು ಹೂವು ಇರುವುದೇ ನಗುವುದಕ್ಕೆ ಹಕ್ಕಿ ಇರುವುದೇ ಹಾರುವುದಕ್ಕೆ
Last Updated 17 ಮೇ 2020, 0:47 IST
ಹೂ ....ಮಾತು (ಕವಿತೆ)

ಆಲಾಪವೂ ಸೂಫಿ ಸಂತರ ದರ್ಗಾವೂ

ಉರಿ ಉರಿವ ಸೂರ್ಯನಡಿ ಕಣ್ಣು ಚುಚ್ಚುವ ಬೆಳಕ ಕಿರಣದ ಅಡಿಯಲ್ಲಿ ಒಳಗೇ ಬೆಂದು ಬಸವಳಿದು ಓಡಾಡುವವರ ಜೀವಸ್ವರ. ಹುಚ್ಚು ಹೆಚ್ಚಾದ ಹೆಣ್ಣುಗಳನ್ನು ಅಲ್ಲಿ ಕೂಡಿಹಾಕಿರುತ್ತಾರೆ. ಆನಂತರ ದೇವರ ಹರಕೆಯಿಂದ ಸುಧಾರಿಸಿದ ನಂತರ ಅವರನ್ನು ಹೊರಬಿಡಲಾಗುತ್ತದೆ.
Last Updated 17 ಮಾರ್ಚ್ 2018, 19:30 IST
ಆಲಾಪವೂ ಸೂಫಿ ಸಂತರ ದರ್ಗಾವೂ

ತಮಟೆ ಸಾರುವ ತಮಟೆ

ಹಿಂದೆ ಎರಡು ರೂ. ಮೂರು ರೂ. ಕೊಟ್ಟು ತಗಳಕೆ ಕೈಬಲ ಇಲ್ದೇನೆ ಎಮ್ಮೆಕರಿನ ಚರ್ಮವ ನಮ್ಮ ಹತ್ರನೇ ಐತಲ್ಲ ಅಂತ ತಮಟೆ ಕಟ್ಟಕೆ ಉಪಯೋಗ್ಸವ್ರು. ಅದಕ್ಕೆ ಒಂದೇ ಮಣೆ. ಬದ್ಲಸಕ್ಕೆ ಆಗಲ್ಲ. ಏನೋ ಊರು ಸಮಾಚಾರ ಸಾರಕ್ಕೆ ಅಗೋದು ಅಷ್ಟೇಯಾ...
Last Updated 14 ಅಕ್ಟೋಬರ್ 2017, 19:30 IST
ತಮಟೆ ಸಾರುವ ತಮಟೆ

ಪದುಮ ಪುರುಷ ಕತೆ

ಕೆಲಸ ಮಾಡುವ ಮನೆಗೆ ಪದುಮಳನ್ನು ಸೈಕಲ್ಲಲ್ಲಿ ಸೆಲ್ವ ಯಾವುದೇ ಹಿಂಜರಿಕೆ ಇಲ್ಲದೆ ತಂದು ಬಿಡುತಿದ್ದ. ಇದನ್ನು ಕಂಡ ಮನೆಯೊಡತಿ ಮುಗುಳು ನಕ್ಕು 'ಗಂಡ್ನೇನೆ ಅವ್ನು?' ಎಂದಾಗ 'ಇಲ್ಲ ನಂಗೆ ಬೇಕಾದೋರು' ಅಂದ ಪದುಮಳ ನಗೆಗೆ ಒಡತಿ ಸುಮ್ಮನಾದಳು.
Last Updated 1 ಜುಲೈ 2017, 19:30 IST
ಪದುಮ ಪುರುಷ ಕತೆ

ದೇಶ–ಕಾಲಗಳು ಒಂದಾಗಿ, ಊರಾಗಿ...

ಕರ್ನಾಟಕದ ಜಾನಪದ ಕಲೆಗಳ ಅಧ್ಯಯನಕ್ಕೆ ಎಚ್‌.ಎಲ್‌. ನಾಗೇಗೌಡರು ರೂಪಿಸಿದ ‘ಜಾನಪದ ಲೋಕ’ ಒಂದು ಆಕರ. ಇದನ್ನು ಹೋಲುವಂತಹುದೇ ಕೆಲಸವನ್ನು ವಿಜಯನಾಥ ಶೆಣೈ ಅವರು ಮಣಿಪಾಲದಲ್ಲಿ ಮಾಡಿದ್ದಾರೆ. ಅವರ ‘ಹೆರಿಟೇಜ್‌ ವಿಲೇಜ್‌’ ದೇಶವಿದೇಶಗಳ ಕಲಾಸಕ್ತರ ಪಾಲಿಗೆ ಚುಂಬಕ ಕೇಂದ್ರ.
Last Updated 21 ಮೇ 2016, 19:51 IST
ದೇಶ–ಕಾಲಗಳು ಒಂದಾಗಿ, ಊರಾಗಿ...

ಸ್ವಾತಂತ್ರ್ಯದ ಎಲ್ಲೆಗಳ ಶೋಧ

ಹಾರುವ ಹಕ್ಕಿಗಳನ್ನು ತಂದು ಮಾತು ಕಲಿಸಿ ಮತ್ತೆ ಅವುಗಳ ರೆಕ್ಕೆಗಳಿಗೆ ಕಸುವನ್ನು ತುಂಬುವುದು ಕಲೆಯ ಮಾಂತ್ರಿಕತೆ. ಅತುಲ್‌ ತಿವಾರಿ ನಿರ್ದೇಶನದ ನಾಟಕ ‘ತಾವೂಸ್‌ ಚಮನ್‌ ಕಿ ಮೈನಾ’ ಇಂಥದ್ದೊಂದು ಮಾಂತ್ರಿಕ ಅನುಭವವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾದ ರಂಗಕೃತಿ.
Last Updated 25 ಏಪ್ರಿಲ್ 2016, 19:46 IST
ಸ್ವಾತಂತ್ರ್ಯದ ಎಲ್ಲೆಗಳ ಶೋಧ
ADVERTISEMENT
ADVERTISEMENT
ADVERTISEMENT
ADVERTISEMENT