`ಕೋಡಿ ಈರಣ್ಣ' ಸಂಭ್ರಮ ನೋಡಣ್ಣ...
ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹುಳಿಗೆರೆಯಲ್ಲಿ ಒಂದು ವಾರದಿಂದ ಜಾತ್ರಾ ಸಂಭ್ರಮ. ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿ ಭಾಗದ ಜನರ ಆರಾಧ್ಯ ದೈವ ಕೋಡಿ ಈರಣ್ಣನ ದರ್ಶನಕ್ಕೆ ಭಕ್ತಾದಿಗಳ ಮಹಾಪೂರ. ಇದೇ 6ರಿಂದ ಆರಂಭಗೊಂಡಿರುವ ಜಾತ್ರಾ ವೈಭವ ಇದೇ 16ರ ಶನಿವಾರ ಕೊನೆಗೊಳ್ಳಲಿದೆ.Last Updated 11 ಫೆಬ್ರುವರಿ 2013, 19:59 IST