ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್‌.ಶಿವಲಿಂಗಪ್ಪ

ಸಂಪರ್ಕ:
ADVERTISEMENT

ನಿಶ್ಶಬ್ದದಲ್ಲಿ ‘ಅಪೂರ್ವಶಿಲ್ಪ’ದ ನೆನಪು

ಪ್ರಚಾರದ ಪ್ರಭಾವಳಿಯಿಂದ ದೂರವೇ ಉಳಿದಿದ್ದ ಸಿದ್ಧಲಿಂಗಯ್ಯನವರು ತಾವು ಕಟೆದ ಶಿಲ್ಪಗಳೇ ಮಾತನಾಡಬೇಕು ಎಂದು ನಂಬಿದಂತಿತ್ತು. ಶಿಲ್ಪಿಯಾಗಿ, ಶಿಲ್ಪಕಲಾ ಆಚಾರ್ಯರಾಗಿ ಕನ್ನಡದ ಕಲಾಲೋಕಕ್ಕೆ ಅವರು ನೀಡಿದ ಕೊಡುಗೆ ಮಹತ್ವದ್ದು.
Last Updated 19 ಮಾರ್ಚ್ 2016, 19:30 IST
ನಿಶ್ಶಬ್ದದಲ್ಲಿ ‘ಅಪೂರ್ವಶಿಲ್ಪ’ದ ನೆನಪು

ಚಿತ್ರ, ಶಿಲ್ಪ ಕಲಾವಿದರ ನಿರ್ಲಕ್ಷ್ಯ ಏಕೆ?

ಮೈಸೂರಿನ ದಸರಾ ಹತ್ತಿರವಾದಂತೆ ಪ್ರವಾಸಿಗರನ್ನು ಆಕರ್ಷಿಸಲು ಕಳೆದ ವರ್ಷಕ್ಕಿಂತ ಈ ವರ್ಷ ವ್ಯವಸ್ಥೆ ಉತ್ತಮಗೊಳಿಸುತ್ತಿದ್ದೇವೆಂಬ ಘೋಷಣೆ ಯೊಂದಿಗೆ ಚರ್ವಿತ ಚರ್ವಣ ಯೋಜನೆಗಳನ್ನು ಆರಂಭಿಸಿ ಯಥಾ ರೀತಿ ಯಲ್ಲಿರುವ ರಸ್ತೆಗೆ ಬೆಳಕಿನ ದೀಪಗಳನ್ನು ಹಚ್ಚಿ ಜಗಮಗಿಸಿ ಸಿಕ್ಕಷ್ಟು ಜೇಬನ್ನು ತುಂಬಿಕೊಳ್ಳುವ ಸಂಪ್ರದಾಯ ಮಾತ್ರ ಮುನ್ನಡೆಯುತ್ತಿದೆ.
Last Updated 25 ಸೆಪ್ಟೆಂಬರ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT