ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಆರ್.ವೆಂಕಟೇಶ್

ಸಂಪರ್ಕ:
ADVERTISEMENT

ಸಂಸ್ಕೃತ ವಿಶ್ವಕೋಶ :ಬೃಹತ್ ಸವಾಲು

ದೇಶದ ಪ್ರಾಚೀನ ಭಾಷೆಗಳಲ್ಲಿ ಒಂದಾದ ಸಂಸ್ಕೃತ ಭಾಷೆಯ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡ `ಸಂಸ್ಕೃತ ವಿಶ್ವಕೋಶ'ದ ಸಿದ್ಧತೆ ಸದ್ದಿಲ್ಲದೆ ನಡೆಯುತ್ತಿದೆ. ಮುಂದಿನ ಪೀಳಿಗೆಗೆ ದಿಕ್ಸೂಚಿಯಾಗಬಲ್ಲ ಈ ಮಹತ್ವಾಕಾಂಕ್ಷೆಯ ಯೋಜನೆ ಅನುದಾನದ ಕೊರತೆ ಸೇರಿದಂತೆ ಅನೇಕ ಅಡೆತಡೆ ಎದುರಿಸುತ್ತಿದೆ. ಸಂಸ್ಕೃತ ಪಂಡಿತರಿಂದ ನಿರೀಕ್ಷಿತ ಸಹಾಯ, ಸಹಕಾರ ದೊರೆಯುತ್ತಿಲ್ಲ. ಕುಂಟುತ್ತ, ತೆವಳುತ್ತಾ ಸಾಗಿರುವ ಈ ಯೋಜನೆ ಸಂಸ್ಕೃತ ವಿದ್ವಾಂಸ ಡಾ.ಪಾಂಡುರಂಗ ಪ್ರಭಾಕರ ಆಪ್ಟೆ ಅವರ ಹೆಗಲೇರಿದೆ.
Last Updated 22 ಡಿಸೆಂಬರ್ 2012, 19:59 IST
fallback

16 ವರ್ಷದಿಂದ ಹಾಸಿಗೆ ಹಿಡಿದವನಿಗೆ ಕಂಕಣ ಭಾಗ್ಯ

ಇಲ್ಲಿ ಹೇಳಹೊರಟಿರುವುದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಪಲ್ಲಿಯಾಡಿ ಎಂಬ ಗ್ರಾಮದ ಮನೆಯೊಂದರಲ್ಲಿ ಹಾಸಿಗೆ ಹಿಡಿದ 26 ವರ್ಷದ ವಿಜಯಕುಮಾರ್ ಎಂಬಾತನ ಸಂಕಷ್ಟದ ಬದುಕು ಬದಲಾದ ಬಗ್ಗೆ. ಕಳೆದುಹೋದ ತನ್ನ ನಗುವನ್ನು 19 ವರ್ಷದ ಯುವತಿಯೊಬ್ಬಳು ಮರಳಿತರಲಿದ್ದಾಳೆ ಎಂಬುದನ್ನು ವಿಜಯಕುಮಾರ್ ಬಹುಶಃ ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ. ಆದರೆ ಮಂಜುಷಾ ವಿಜಯಕುಮಾರ್ ಬಾಳಿಗೆ ಬೆಳಕಾಗಿ ಬಂದಿದ್ದಾಳೆ.
Last Updated 19 ಅಕ್ಟೋಬರ್ 2012, 19:30 IST
16 ವರ್ಷದಿಂದ ಹಾಸಿಗೆ ಹಿಡಿದವನಿಗೆ ಕಂಕಣ ಭಾಗ್ಯ
ADVERTISEMENT
ADVERTISEMENT
ADVERTISEMENT
ADVERTISEMENT