ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್.ನರಹರಿ

ಸಂಪರ್ಕ:
ADVERTISEMENT

ಅರ್ಧಸತ್ಯ ಹೇಳುವ ಮತದಾನದ ಪ್ರಮಾಣ

ಮತದಾರರ ಹೆಸರುಗಳನ್ನು ಪಟ್ಟಿಗೆ ಸೇರಿಸುವ ಹಾಗೂ ಕೈಬಿಡುವ ಕೆಲಸ ಸರಿಯಾಗಿ ಆಗುತ್ತಿಲ್ಲ. ವಲಸಿಗರು ನಗರದಲ್ಲಿದ್ದಷ್ಟು ಕಾಲ ಸೌಲಭ್ಯಗಳಿಗಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವಂತೆ ನೋಡಿಕೊಳ್ಳುತ್ತಾರೆ.
Last Updated 22 ಏಪ್ರಿಲ್ 2019, 20:01 IST
fallback

ಕೊನೆಯಿಲ್ಲದ ಅಸಹನೀಯ ಮಾತು

ಕಾಂಗ್ರೆಸ್ ಶಾಸಕರೊಬ್ಬರು ‘ಮೋದಿಗೆ ಕಲ್ಲು ಹೊಡೆಯಿರಿ’ ಎಂದರು. ಬೇಳೂರು ಗೋಪಾಲಕೃಷ್ಣ ಅವರು ‘ಮೋದಿಯನ್ನು ಸಾಯಿಸಿರಿ’ ಎಂದು ಹುಕುಂ ಹೊರಡಿಸಿದರು... ಹೀಗೆ ಕೊನೆಯಿಲ್ಲದ ಅಸಹನೀಯ ಮಾತುಗಳು!
Last Updated 2 ಏಪ್ರಿಲ್ 2019, 20:15 IST
fallback

ಯಾರು ಸಂಕುಚಿತರು?

ನಿಜವಾದ ಸಂಕುಚಿತ ಮನಸ್ಸಿನವರು ಬಹುವಾಗಿ ಪಾಕಿಸ್ತಾನೀಯರೇ ವಿನಾ ಭಾರತೀಯರಲ್ಲ. ಭಾರತದ ಹಲವಾರು ಸಮಸ್ಯೆಗಳಿಗೆ ಪಾಕಿಸ್ತಾನವೇ ಕಾರಣ. ನಮ್ಮ ದೇಶದ ಅಭಿವೃದ್ಧಿಗಾಗಿ ಬಳಕೆಯಾಗಬೇಕಾದ ಹಣವೆಲ್ಲ ವ್ಯರ್ಥವಾಗಿ ಪಾಕ್ ಪ್ರಚೋದಿತ ಉಗ್ರಗಾಮಿಗಳ ದಮನಕ್ಕಾಗಿ, ಸೇನಾಬಲದ ವೃದ್ಧಿಗಾಗಿ ಖರ್ಚಾಗುತ್ತಿದೆ. ಅನ್ಯಾಯವಾಗಿ ಅವಮಾನಕರ ರೀತಿಯಲ್ಲಿ ಭಾರತೀಯ ಸೈನಿಕರನ್ನು ಈ ಇಮ್ರಾನರ ದೇಶ ಕೊಲ್ಲುತ್ತಿದೆ. ಇಂಥವರೊಂದಿಗೆ ನಾವು ಮಾತನಾಡಬೇಕೇ?
Last Updated 23 ಸೆಪ್ಟೆಂಬರ್ 2018, 19:30 IST
fallback

ಆಡಿದ ಮಾತಿಗೆ ಅರ್ಥವಿಲ್ಲವೆ?

ಕುಮಾರಸ್ವಾಮಿಯವರ ಹೇಳಿಕೆ: ‘ಯಾವ ಪಕ್ಷದ ಬೆಂಬಲವನ್ನೂ ಪಡೆಯದೆ ಮುಖ್ಯಮಂತ್ರಿಯಾಗುತ್ತೇನೆ. ಬಹುಮತ ಬಾರದಿದ್ದರೆ ವಿರೋಧಪಕ್ಷದ ಸ್ಥಾನದಲ್ಲಿ ಕೂರುತ್ತೇನೆ...’
Last Updated 20 ಮೇ 2018, 19:30 IST
fallback

ಪ್ರತಿಮಾಗೃಹ ಸ್ಥಾಪಿಸಿ

ಇತ್ತೀಚೆಗೆ ದೇಶದ ಒಂದಲ್ಲ ಒಂದು ಕಡೆ ‘ಪ್ರತಿಮಾಭಂಗ’ ಎಗ್ಗಿಲ್ಲದೆ ನಡೆಯುತ್ತಿದೆ. ಇಂಥ ಕೃತ್ಯ ಸಂಭವಿಸಿದ ಬಳಿಕ ಅದಕ್ಕೆ ಸಂಬಂಧಿಸಿದ ಅಭಿಮಾನಿಗಳು, ಅನುಯಾಯಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುವುದರಿಂದ ಜನರಿಗೆ ವಿಪರೀತ ತೊಂದರೆಯಾಗುತ್ತಿದೆ.
Last Updated 9 ಏಪ್ರಿಲ್ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT