Mount Everest: ಎವರೆಸ್ಟ್ ಏರಲು ಡ್ರೋನ್ಗಳ ಸಾಥ್
ಎವರೆಸ್ಟ್ ಏರುವವರಿಗೆ ಶೆರ್ಪಾಗಳ ಸಹಾಯ, ಮಾರ್ಗದರ್ಶನ ಅವಶ್ಯ. ಒಂದು ವೇಳೆ ಶೆರ್ಪಾಗಳು ಇಲ್ಲದೇ ಹೋದರೆ ಜಗತ್ತಿನ ತುತ್ತತುದಿಯ ಮೇಲೆ ನಿಂತು ತಮ್ಮ ದೇಶದ ಬಾವುಟ ಹಾರಿಸುವ ಅವಕಾಶವೇ ಇಲ್ಲದಂತಾಗುತ್ತದೆ. ಶೆರ್ಪಾಗಳು ಮತ್ತು ಚಾರಣಿಗರ ಸಹಾಯಕ್ಕಾಗಿ ಇದೀಗ ಡ್ರೋನ್ಗಳು ಸಜ್ಜಾಗಿವೆ.
Last Updated 30 ಆಗಸ್ಟ್ 2025, 23:51 IST