ಗಣೇಶನ ಮೂರ್ತಿ ತಯಾರಿಕೆ: ಗ್ರಾಮೀಣ ಕಲಾವಿದರಿಗೆ ದೊರೆಯದ ಪ್ರೋತ್ಸಾಹ
ಗಣೇಶ ಹಬ್ಬಕ್ಕಾಗಿ ಗ್ರಾಮೀಣ ಭಾಗದಲ್ಲಿ ಮಣ್ಣಿನ ಮೂರ್ತಿಗಳನ್ನು ಕುಂಬಾರ ಮತ್ತು ಬಡಗಿ ಜನಾಂಗದವರು ತಲೆತಲಾಂತರದಿಂದ ತಯಾರಿಸುತ್ತಾ ಬಂದಿದ್ದು, ‘ದುಬಾರಿಯಾಗಿರುವ ಈ ಕಾಲಕ್ಕೆ ಕಲೆಗೆ ತಕ್ಕ ಮೌಲ್ಯವನ್ನು ಗ್ರಾಹಕರು ನೀಡುತ್ತಿಲ್ಲ’ ಎಂಬ ಕೊರಗು ಅವರನ್ನು ಕಾಡುತ್ತಿದೆ.Last Updated 16 ಸೆಪ್ಟೆಂಬರ್ 2023, 5:46 IST