ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್.ಎನ್.ಅಮೃತ ಪುತ್ತೂರು

ಸಂಪರ್ಕ:
ADVERTISEMENT

ಆಗುಂಬೆ: ಸುರಕ್ಷತೆ ಅಗತ್ಯ

ಆಗುಂಬೆ ಘಾಟಿಯಲ್ಲಿ ಈಗಿನ ದಿನಗಳಲ್ಲಿ ವಾಹನ ಸಂಚಾರ ಹೆಚ್ಚಾಗುತ್ತಿದೆ. ಈ ಘಾಟಿಯು ಭಾರಿ ವಾಹನಗಳ ಸಂಚಾರ ತಡೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ.
Last Updated 8 ಏಪ್ರಿಲ್ 2019, 18:30 IST
fallback

ಎಂಥ ವಿಪರ್ಯಾಸ!

ಮುಖ್ಯಮಂತ್ರಿ ಸ್ಥಾನದಲ್ಲಿದ್ದು ‘ಅಪ್ರಜಾಪ್ರಭುತ್ವ, ಅಸಾಂವಿಧಾನಿಕ ಪದ ಪ್ರಯೋಗ ಎಷ್ಟು ಸಮಂಜಸ’ ಎನ್ನುವುದರ ಬಗ್ಗೆ ಈಗ ಜನಸಾಮಾನ್ಯರೂಚರ್ಚಿಸುತ್ತಿದ್ದಾರೆ. ರಾಜಕೀಯ ವೈಷಮ್ಯಕ್ಕೆ ದಂಗೆ ಪದವನ್ನು ತಳಕು ಹಾಕಿದ್ದು ಸರಿಯಲ್ಲ. ಸಮಾಜದಲ್ಲಿ ಸಂಘರ್ಷ, ಕಲಹ, ಕೋಲಾಹಲ ಸೃಷ್ಟಿಸಲು ಪ್ರಚೋದಿಸಿದಂತೆ ಭಾಸವಾಗುತ್ತದೆ.
Last Updated 27 ಸೆಪ್ಟೆಂಬರ್ 2018, 19:45 IST
fallback

ಭ್ರಷ್ಟಾಚಾರ ಶಿಷ್ಟಾಚಾರ!

ಎಲ್ಲೆಂದರಲ್ಲಿ ‘ಲಂಚ’ ಹಾವಳಿಯಲ್ಲ! ಸರ್ವತ್ರ ಲಂಚಾವತಾರ ನಾನಾ ವಿಧಗಳಲ್ಲಿ!
Last Updated 4 ಡಿಸೆಂಬರ್ 2017, 19:30 IST
fallback

ಅಸಮಂಜಸ ನಿಯುಕ್ತಿ

ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯು ರಾಜ್ಯದ ಪ್ರಾಥಮಿಕ ಶಿಕ್ಷಣ ಇಲಾಖೆಯ ದೌರ್ಬಲ್ಯವನ್ನು ಬಹಿರಂಗಪಡಿಸಿದೆ. ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತ ಸಮರ್ಪಕವಾಗಿ, ನಿಯಮಬದ್ಧವಾಗಿ ಇರಬೇಕಾಗುತ್ತದೆ.
Last Updated 28 ಜುಲೈ 2016, 19:30 IST
fallback

ದುರ್ಬಲ ಆಡಳಿತ

ರಾಜ್ಯದಲ್ಲಿ ಸರ್ಕಾರದ ಕಾರ್ಯಶೈಲಿ ಜನಸಾಮಾನ್ಯರ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಜಿಲ್ಲಾ ಆಡಳಿತವೂ ದುರ್ಬಲಗೊಂಡಿದೆ. ಸಾಮಾಜಿಕ ಕಳಕಳಿ ಇಲ್ಲದ ಸಚಿವರು ಅಭಿವೃದ್ಧಿ ಯೋಜನೆಗಳ ಕುರಿತು ಗಮನಹರಿಸುತ್ತಿಲ್ಲ.
Last Updated 24 ನವೆಂಬರ್ 2015, 19:34 IST
fallback

ಅಕ್ಷರ ಮಜ್ಜನ

ಸಾಹಿತ್ಯ ಸಂಭ್ರಮವಲ್ಲ ಶ್ರವಣಬೆಳಗೊಳದ ಬಾಹುಬಲಿ ಸಾನ್ನಿಧ್ಯದಲ್ಲಿ ಏರ್ಪಡಲಿದೆ ಅಕ್ಷರ ಮಹಾಮಜ್ಜನ
Last Updated 5 ಜನವರಿ 2015, 19:30 IST
fallback

ಎಸ್ಸೆಸ್ಸೆಲ್ಸಿ ಪಾಸಾಗಲು ‘ದಾರಿದೀಪ’

ಪಾಸಾಗಲು ಬೇಕಾಗುವ ಕನಿಷ್ಠ ಅಂಕಗಳ ಆಸುಪಾಸಿನಲ್ಲಿಯೇ ಫೇಲಾಗುವ ಮಕ್ಕಳ ಸಂಖ್ಯೆಯೇ ಹೆಚ್ಚು. ಒಂದೆರಡರಿಂದ ಐದಾರು ಅಂಕಗಳ ಅಂತರದಲ್ಲಿ ಇವರು ಅನುತ್ತೀರ್ಣರೆಂಬ ಮೂದಲಿಕೆಗೆ ಒಳಗಾಗಿರುತ್ತಾರೆ. ಇಂಥವರನ್ನು ತೇರ್ಗಡೆಯ ದಡ ಮುಟ್ಟಲು ಸಹಾಯ ಮಾಡುವಂಥ ಯೋಜನೆ ‘ದಾರಿದೀಪ’ ಮಂಗಳೂರು ಜಿಲ್ಲೆಯಲ್ಲಿ ಕಾರ್ಯ ರೂಪಕ್ಕೆ ಬಂದಿದೆ.
Last Updated 28 ಡಿಸೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT