ಸಾಹಿತ್ಯ ಕಾರ್ಯಕ್ರಮಕ್ಕೆ ರಾಜಕಾರಣಿಗಳೇಕೆ?
ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ಲಾಲೂ ಪ್ರಸಾದ್ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಅವರನ್ನು ಜೈಲಿಗಟ್ಟುವಲ್ಲಿ ಸಮರ್ಥ ವಾದ ಮಂಡಿಸಿದ ಸಿಬಿಐ, ಜಾಮೀನು ಅರ್ಜಿಗೆ ಆಕ್ಷೇಪವೆತ್ತಿಲ್ಲವೆಂಬುದು ಇಲ್ಲಿ ಗಮನಿಸಬೇಕಾದ ಅಂಶ. ಈ ಜಾಮೀನಿನಿಂದ ಸಮುದಾಯಕ್ಕೆ ಸಿಕ್ಕ ಸಂದೇಶ ಏನು?Last Updated 19 ಡಿಸೆಂಬರ್ 2013, 19:30 IST