ಟೊಮೆಟೊ ದೋಸೆಯ ರುಚಿಗೆ ಖಾರದ ರಂಜಕ ಸಾಥ್
ಮನೆಯಲ್ಲಿ ಸದಾ ಸಿಗುವ ಕಾಶ್ಮೀರಿ ಆ್ಯಪಲ್ ಎಂದರೆ ಟೊಮೆಟೊ ಎಂದರೆ ತಪ್ಪಾಗಲಿಕ್ಕಿಲ್ಲ. ಆರೋಗ್ಯ ವರ್ಧಕ ಹುಳಿ–ಸಿಹಿ ಭರಿತ ಸ್ವಾದಿಷ್ಟ ತರಕಾರಿ ಇದು. ಟೊಮೆಟೊ ರಸಂನ ಸ್ವಾದವಿಲ್ಲದೇ ಅನೇಕರಿಗೆ ಊಟ ಪರಿಪೂರ್ಣ ಎನ್ನಿಸುವುದಿಲ್ಲ. ಹಸಿಯಾಗಿಯೂ ಸಲಾಡ್ ರೂಪದಲ್ಲಿ ಟೊಮೆಟೊ ಹಣ್ಣನ್ನು ತಿನ್ನುತ್ತಾರೆ. ಅಧಿಕ ಖನಿಜಾಂಶ ಹೊಂದಿರುವ ಈ ತರಕಾರಿ ಆರೋಗ್ಯಕ್ಕೂ ಉತ್ತಮ. ಎಲ್ಲಾ ತರಕಾರಿ ಸಾಂಬಾರ್ನಲ್ಲೂ ಟೊಮೆಟೊಗೆ ಒಂದು ಪಾಲು ಇದ್ದೇ ಇದೆ. ಅಷ್ಟೇ ಅಲ್ಲದೇ ಇದರಿಂದ ರಂಜಕ, ಹಸಿಗೊಜ್ಜು, ಸೂಪ್ ಕೂಡ ತಯಾರಿಸಬಹುದು ಎನ್ನುತ್ತಾರೆ ಎಸ್. ರೋಹಿಣಿ ಶರ್ಮಾ.Last Updated 3 ಜನವರಿ 2020, 19:30 IST