ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :

ಎಸ್.ಶೃಂಗೇಶ್ವರ ಶರ್ಮ

ಸಂಪರ್ಕ:
ADVERTISEMENT

ತುಟ್ಟಿಯಾದ ತುಟ್ಟಿಭತ್ಯೆ

ಸರ್ಕಾರಿ ನೌಕರರ ಜೀವನ ನಿರ್ವಹಣಾ ವೆಚ್ಚಕ್ಕೆ ನೆರವಾಗುವುದಕ್ಕೆ ಪೂರಕವಾಗಿ ಬೆಲೆ ಸೂಚ್ಯಂಕ ಆಧರಿಸಿ ಪ್ರತಿ ಆರು ತಿಂಗಳಿಗೊಮ್ಮೆ ತುಟ್ಟಿಭತ್ಯೆ ಪರಿಷ್ಕರಿಸಲಾಗುತ್ತದೆ. ಕೋವಿಡ್‌ ಸೃಷ್ಟಿಸಿರುವ ಆರ್ಥಿಕ ಸಂಕಷ್ಟದ ಕಾರಣಕ್ಕೆ ಮುಂದಿನ ಹದಿನೆಂಟು ತಿಂಗಳುಗಳ ಕಾಲ ತುಟ್ಟಿಭತ್ಯೆಯಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ.
Last Updated 20 ಮೇ 2020, 6:15 IST
ತುಟ್ಟಿಯಾದ ತುಟ್ಟಿಭತ್ಯೆ

ಬ್ಯಾಂಕ್‌ಗಳ ಮಹಾ ವಿಲೀನ

ಬ್ಯಾಂಕ್‌ಗಳ ಹಣಕಾಸು ದೃಢತೆಯ ಬಗ್ಗೆ ಗ್ರಾಹಕರಲ್ಲಿ ಅನುಮಾನಗಳು ಮೂಡಿರುವ.ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ 6 ಬ್ಯಾಂಕ್‌ಗಳು 4 ಬ್ಯಾಂಕ್‌ಗಳಲ್ಲಿ ವಿಲೀನವಾಗುವುದು ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ. ವಿಲೀನ ಪ್ರಕ್ರಿಯೆಯ ಮಾಹಿತಿ ಇಲ್ಲಿದೆ.
Last Updated 31 ಮಾರ್ಚ್ 2020, 19:45 IST
ಬ್ಯಾಂಕ್‌ಗಳ ಮಹಾ ವಿಲೀನ

ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಸ್ತಿತ್ವಕ್ಕೆ

ರಾಜ್ಯದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕು ಮತ್ತು ಕಾವೇರಿ ಗ್ರಾಮೀಣ ಬ್ಯಾಂಕ್‌ ಒಂದುಗೂಡಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌, ಏಪ್ರಿಲ್‌ 1ರಿಂದ ಕಾರ್ಯಾರಂಭ ಮಾಡಿದ್ದು, ಗ್ರಾಮೀಣ ಬ್ಯಾಂಕ್‌ಗಳ ಏಳು–ಬೀಳುಗಳನ್ನು ಎಸ್. ಶೃಂಗೇಶ್ವರ ಶರ್ಮ ಇಲ್ಲಿ ಕಟ್ಟಿಕೊಟ್ಟಿದ್ದಾರೆ.
Last Updated 2 ಏಪ್ರಿಲ್ 2019, 19:30 IST
ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಸ್ತಿತ್ವಕ್ಕೆ
ADVERTISEMENT
ADVERTISEMENT
ADVERTISEMENT
ADVERTISEMENT