ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌.ಸುರೇಶ್‌

ಸಂಪರ್ಕ:
ADVERTISEMENT

ಭಗೀರಥ ಗುರುಪೀಠದ ಆವರಣದಲ್ಲಿ ಸಮಾರಂಭ

ಪುರುಷೋತ್ತಮಾನಂದಪುರಿ ಶ್ರೀ ಧಾರ್ಮಿಕ ಕಾಯಕದ ಜತೆಗೆ ಕೃಷಿಯಲ್ಲಿ ತಮ್ಮನ್ನು ತೊಡಗಿದ್ದಾರೆ. ಲೇಪಾಕ್ಷಿ ಸ್ವಾಮೀಜಿ ಅವರು ಕೃಷಿ ಕಾಯಕದಿಂದ ಮಠದ ಅಭಿವೃದ್ಧಿ ಆಗಬೇಕೆಂದು ಕಂಡಿದ್ದ ಕನಸನ್ನು ಈಡೇರಿಸಲು ಶ್ರಮಿಸುತ್ತಿದ್ದಾರೆ.
Last Updated 10 ಫೆಬ್ರುವರಿ 2018, 9:17 IST
ಭಗೀರಥ ಗುರುಪೀಠದ ಆವರಣದಲ್ಲಿ ಸಮಾರಂಭ

ತೆಂಗಿನಕಾಯಿಗೂ ಏರುತ್ತಿದೆ ಬೇಡಿಕೆ

ಜಿಲ್ಲೆಯಲ್ಲಿಯೇ ತೆಂಗು ಬೆಳೆಗೆ ಹೊಸದುರ್ಗ ತಾಲ್ಲೂಕು ಅಗ್ರಸ್ಥಾನ ಪಡೆದಿದೆ. ತೋಟಗಾರಿಕೆ ಇಲಾಖೆ ಮೂಲಗಳ ಪ್ರಕಾರ ತಾಲ್ಲೂಕಿನಲ್ಲಿ ಒಟ್ಟು 25,297 ಹೆಕ್ಟೇರ್‌ ತೆಂಗು ಬೆಳೆಯಲಾಗುತ್ತಿದೆ.
Last Updated 3 ಫೆಬ್ರುವರಿ 2018, 8:42 IST
ತೆಂಗಿನಕಾಯಿಗೂ ಏರುತ್ತಿದೆ ಬೇಡಿಕೆ

ರಾಜ್ಯ ಹೆದ್ದಾರಿ ಬದಿಯ ಮರಗಳ ಮಾರಣ ಹೋಮ !

ಕಳೆದ ವರ್ಷ ಪರಿಸರ ಸಮತೋಲನ ಕಾಪಾಡಬೇಕು ಎಂಬ ಉದ್ದೇಶದಿಂದ ಸರ್ಕಾರವೇ ಕೋಟಿ ವೃಕ್ಷ ಆಂದೋಲನ ಅನುಷ್ಠಾನಗೊಳಿಸಿತ್ತು. ಈ ಆಂದೋಲದಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹಲವೆಡೆ ಸಸಿ ನೆಡಲಾಯಿತು.
Last Updated 22 ಜನವರಿ 2018, 9:36 IST
ರಾಜ್ಯ ಹೆದ್ದಾರಿ ಬದಿಯ ಮರಗಳ ಮಾರಣ ಹೋಮ !

ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಪ್ರಸ್ತಾವ

ರಾಜ್ಯದಲ್ಲಿಯೇ ಅತ್ಯಧಿಕ ಸಿರಿಧಾನ್ಯ ಬೆಳೆಯುತ್ತಿರುವ ತಾಲ್ಲೂಕಿನಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪಿಸುವಂತೆ ತಾಲ್ಲೂಕು ಕೃಷಿ ಇಲಾಖೆ ₹ 5 ಕೋಟಿ ವೆಚ್ಚದ ಪ್ರಸ್ತಾವ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
Last Updated 10 ಜನವರಿ 2018, 9:05 IST
ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಪ್ರಸ್ತಾವ

ಮತ್ತೆ ಶುರುವಾಯ್ತು ಕುಡಿಯುವ ನೀರಿನ ಸಮಸ್ಯೆ !

ಪಟ್ಟಣದ 23 ವಾರ್ಡ್‌ಗಳ ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸುಮಾರು 55 ಸಾವಿರ ಕೋಟಿ ಲೀಟರ್‌ ನೀರು ಸಂಗ್ರಹಣಾ ಸಾಮರ್ಥ್ಯದ ದೊಡ್ಡ ಬ್ಯಾರೇಜ್‌ ನಿರ್ಮಿಸಲಾಗಿದೆ.
Last Updated 8 ಜನವರಿ 2018, 9:14 IST
ಮತ್ತೆ ಶುರುವಾಯ್ತು ಕುಡಿಯುವ ನೀರಿನ ಸಮಸ್ಯೆ !

ಭೂವೈಕುಂಠ ದರ್ಶನಕ್ಕೆ ಭಕ್ತರಿಗೆ ಮುಕ್ತ ಅವಕಾಶ

ಭಕ್ತರಿಗೆ ಭೂವೈಕುಂಠ ದರ್ಶನದ ಮಾರ್ಗ ಸೂಚನಾ ಫಲಕದಲ್ಲಿ ತಿಳಿಸಲಾಗುತ್ತದೆ. ಪ್ರಮುಖ ಮಹಾದ್ವಾರದಿಂದ ಮೊದಲು ಆಂಜನೇಯಸ್ವಾಮಿ ದರ್ಶನ, ನಂತರ ಗರುಡಸ್ವಾಮಿ, ಚನ್ನಕೇಶವಸ್ವಾಮಿ ದರ್ಶನ ನೀಡಿಲಾಗುತ್ತದೆ
Last Updated 29 ಡಿಸೆಂಬರ್ 2017, 9:09 IST
fallback

ಸರ್ಕಾರಿ ಕೆಲಸಕ್ಕೆ ಸಾರ್ವಜನಿಕರ ಅಲೆದಾಟ

ಆರ್‌.ಆರ್‌.ಟಿ ವಿಭಾಗ, ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ಚುನಾವಣೆ ವಿಭಾಗದಲ್ಲಿದ್ದ ತಲಾ ಒಂದು ಶಿರಸ್ತೇದಾರರ ಹುದ್ದೆ ಖಾಲಿಯಾಗಿ ಆರು ತಿಂಗಳಿಗಿಂತಲೂ ಹೆಚ್ಚಾಗಿದೆ.
Last Updated 24 ಡಿಸೆಂಬರ್ 2017, 9:03 IST
ಸರ್ಕಾರಿ ಕೆಲಸಕ್ಕೆ ಸಾರ್ವಜನಿಕರ ಅಲೆದಾಟ
ADVERTISEMENT
ADVERTISEMENT
ADVERTISEMENT
ADVERTISEMENT