ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೌರಿ ಚಂದ್ರಕೇಸರಿ

ಸಂಪರ್ಕ:
ADVERTISEMENT

ನಾಟಕ | ಯುದ್ಧ ವಿರೋಧಿ ನವಿಲು ಪುರಾಣ

ಯುದ್ಧವೆಂಬುದು ಯಾವ ದೇಶವನ್ನೂ ಯಾವ ಸ್ಥಳವನ್ನೂ ಬಿಟ್ಟಿಲ್ಲ ಎನ್ನುವ ಕಥಾನಾಯಕ, ಯುದ್ಧದ ಬೀಕರತೆಯನ್ನು ತೆರೆದಿಡುತ್ತಾನೆ. ನೋಡುಗರ ಮನಸ್ಸು ಶಾಂತಿಗಾಗಿ ಹಂಬಲಿಸುತ್ತದೆ
Last Updated 22 ಜನವರಿ 2023, 2:56 IST
ನಾಟಕ | ಯುದ್ಧ ವಿರೋಧಿ ನವಿಲು ಪುರಾಣ

ವಿಭಿನ್ನ ಪ್ರಯೋಗದ ಪದ್ಮವ್ಯೂಹ

ಮಹಾಭಾರತದ ಕಥೆಗಳನ್ನು ತಮ್ಮದೇ ಶೈಲಿಯಲ್ಲಿ, ಅದ್ಧೂರಿ ವೇದಿಕೆಯಲ್ಲಿ ರಾಜ ಪೋಷಾಕುಗಳೊಂದಿಗೆ ಹಲವಾರು ರಂಗತಂಡಗಳು ಪ್ರದರ್ಶಿಸಿವೆ. ಆದರೆ ಥಿಯೇಟರ್ ಸಮುರಾಯ್-ಪುರಪ್ಪೆಮನೆ ತಂಡದವರು ಪ್ರದರ್ಶಿಸಿದ ಅಭಿಮನ್ಯುವಿನ ಪ್ರಸಂಗ ‘ಮಹಾಭಾರತ ಪದ್ಮವ್ಯೂಹ’ ಹಲವು ರೀತಿಯಲ್ಲಿ ಭಿನ್ನವಾಗಿತ್ತು, ಆಕರ್ಷಕವಾಗಿತ್ತು...
Last Updated 29 ಜನವರಿ 2022, 19:30 IST
ವಿಭಿನ್ನ ಪ್ರಯೋಗದ ಪದ್ಮವ್ಯೂಹ

ವಿಶ್ವ ಏಡ್ಸ್‌ ದಿನ | ಎಚ್‍ಐವಿ: ಘೋಷವಾಕ್ಯಕ್ಕೆ ಬದ್ಧರಾಗೋಣ

ಸಂಯಮ, ನಿಯಂತ್ರಣ ಮತ್ತು ಮುನ್ನೆಚ್ಚರಿಕೆಯೇ ಮೂಗುದಾರ
Last Updated 1 ಡಿಸೆಂಬರ್ 2021, 6:14 IST
ವಿಶ್ವ ಏಡ್ಸ್‌ ದಿನ | ಎಚ್‍ಐವಿ: ಘೋಷವಾಕ್ಯಕ್ಕೆ ಬದ್ಧರಾಗೋಣ

ಮಾಲ್ಗುಡಿ ಡೇಸ್ ನೆನಪಿಸುವ ಮ್ಯೂಸಿಯಂ

‘ಮಾಲ್ಗುಡಿ ಡೇಸ್’ ಧಾರಾವಾಹಿಯನ್ನು ಮೆಲುಕು ಹಾಕುವಂತೆ ಮಾಡುವ ‘ಮ್ಯೂಸಿಯಂ ಮಾಲ್ಗುಡಿ’ಯನ್ನು ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಆನ್‌ಲೈನ್ ಮೂಲಕ ಇತ್ತೀಚೆಗೆ ಲೋಕಾರ್ಪಣೆ ಮಾಡಿದ್ದಾರೆ.
Last Updated 24 ಆಗಸ್ಟ್ 2020, 19:20 IST
ಮಾಲ್ಗುಡಿ ಡೇಸ್ ನೆನಪಿಸುವ ಮ್ಯೂಸಿಯಂ

ಸೂಫಿ ಸಂಸ್ಕೃತಿಯ ಕಲಾಕೃತಿ

ಗುಜರಾತ್ ತನ್ನ ಮಡಿಲಿನಲ್ಲಿ ಹಲವಾರು ರೋಜಾ (ಮಸೀದಿ)ಗಳನ್ನು ಹೊಂದಿರುವಂತಹ ರಾಜ್ಯ. ಅಹಮದಾಬಾದ್‍ನಲ್ಲಿರುವ ಪುರಾತನ ಮಸೀದಿಗಳು ತಮ್ಮ ವಾಸ್ತುಶಿಲ್ಪ, ಐತಿಹ್ಯಗಳಿಂದ ಶ್ರೀಮಂತವಾಗಿವೆ. ಅಂದಿನ ಸೂಫಿ ಸಂಸ್ಕೃತಿ ಬಿಟ್ಟು ಹೋದ ಕಲಾಕೃತಿಗಳನ್ನು ಕಂಡಾಗ ಅವರು ಧರ್ಮ ಮತ್ತು ಕಲೆಗಾಗಿ ತಮ್ಮ ತನು-ಮನ, ಧನವನ್ನು ಸಮರ್ಪಿಸಿರುವುದು ಕಂಡು ಬರುತ್ತದೆ.
Last Updated 15 ಜನವರಿ 2020, 19:30 IST
ಸೂಫಿ ಸಂಸ್ಕೃತಿಯ ಕಲಾಕೃತಿ

ಪ್ರವಾಸದಲ್ಲೊಂದು ಶ್ರಮದಾನ

ವಿಹಾರ, ಮನರಂಜನೆಗಾಗಿ ಪ್ರವಾಸಕ್ಕೆ ಹೋಗುವುದು ಸಹಜ. ಆದರೆ, ಶಿವಮೊಗ್ಗದ ಯೂತ್‌ ಹಾಸ್ಟೆಲ್‌ ಸದಸ್ಯರು ಪ್ರವಾಸದಲ್ಲಿ ವಿಹಾರದ ಜತೆಗೆ ತಾಣವಂದರಲ್ಲಿ ಶ್ರಮದಾನ ಕೈಗೊಂಡಿದ್ದಾರೆ. ಪರಿಸರ ಸಂಬಂಧಿ ವಿಚಾರಗಳನ್ನು ಅರಿತಿದ್ದಾರೆ.
Last Updated 30 ಅಕ್ಟೋಬರ್ 2019, 19:30 IST
ಪ್ರವಾಸದಲ್ಲೊಂದು ಶ್ರಮದಾನ

ಗುಜರಾತ್ - ಗಾಂಧಿ ನಾಡಲ್ಲಿ ಸುಂದರ ಸ್ಮಾರಕ

ಜಾಮಿ ಮಸೀದಿಯು ಹಳೆ ಅಹಮದಾಬಾದ್ ಪ್ರದೇಶದ ಮಾಣಿಕ್ ಚೌಕ್‍ನಲ್ಲಿದೆ. ಇದು ಅತ್ಯಂತ ಜನ ನಿಬಿಡ ಪ್ರದೇಶ. ಅತ್ಯಂತ ಚಟುವಟಿಕೆಯುಳ್ಳ ಪೇಟೆ. ರಾತ್ರಿ ಎರಡು ಗಂಟೆಯವರೆಗೂ ವ್ಯಾಪಾರ ವಹಿವಾಟು ನಡೆದಿರುತ್ತದೆ. ಇದರ ಮಧ್ಯದಲ್ಲಿಯೇ ಪಶ್ಚಿಮ ದಿಕ್ಕಿಗೆ ಜಾಮೀ ಮಸೀದಿಯ ಮುಖ್ಯ ದ್ವಾರವಿದೆ. ಆಯತಾಕಾರದಲ್ಲಿರುವ ಈ ಮಸೀದಿಯಲ್ಲಿ ಅಗಲವಾದ ಮೈದಾನವಿದೆ.
Last Updated 25 ಸೆಪ್ಟೆಂಬರ್ 2019, 19:31 IST
ಗುಜರಾತ್ - ಗಾಂಧಿ ನಾಡಲ್ಲಿ ಸುಂದರ ಸ್ಮಾರಕ
ADVERTISEMENT
ADVERTISEMENT
ADVERTISEMENT
ADVERTISEMENT