ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಣೇಶ ಅಮಿನಗಡ

ಸಂಪರ್ಕ:
ADVERTISEMENT

ತ್ರಿಮತಸ್ಥ ಅನಾಥಾಲಯಕ್ಕೆ 125ರ ಸಂಭ್ರಮ

ಸುಬ್ಬರಾಯನಕೆರೆಯ ನಾರಾಯಣ ಶಾಸ್ತ್ರಿ ರಸ್ತೆಯ ಬದಿಯ ಅಂದರೆ ಶಾಂತಲಾ ಟಾಕೀಸ್‌ ಬಳಿಯಿರುವ ತ್ರಿಮತಸ್ಥ ಅನಾಥಾಲಯಕ್ಕೆ ಈಗ 125ರ ಸಂಭ್ರಮ.
Last Updated 13 ಡಿಸೆಂಬರ್ 2019, 19:45 IST
ತ್ರಿಮತಸ್ಥ ಅನಾಥಾಲಯಕ್ಕೆ 125ರ ಸಂಭ್ರಮ

ಹಾಡಿಗಳ ‘ಜೇನುನುಡಿ’ ಪಠ್ಯವಾಗಿ...

ಅಳಿವಿನಂಚಿನಲ್ಲಿರುವ ಭಾಷೆಗೆ ಸಾಹಿತ್ಯ ರೂಪ l ಶೇ 50ರಷ್ಟು ಜೇನುನುಡಿ– ಶೇ50ರಷ್ಟು ಕನ್ನಡ
Last Updated 9 ಡಿಸೆಂಬರ್ 2019, 19:46 IST
ಹಾಡಿಗಳ ‘ಜೇನುನುಡಿ’ ಪಠ್ಯವಾಗಿ...

‘ಐರನ್‌ಮ್ಯಾನ್‌’ ಉಷಾ ಹೆಗ್ಡೆ

ಮೈಸೂರಿನ ಜೆಎಸ್‌ಎಸ್‌ ದಂತ ವೈದ್ಯಕೀಯ ಕಾಲೇಜಿನಲ್ಲಿ ವಿಭಾಗದ ಮುಖ್ಯಸ್ಥರಾಗಿರುವ ಡಾ.ಉಷಾ ಹೆಗ್ಡೆ ಅವರು ಆಸ್ಟ್ರೇಲಿಯಾದ ಬಿಸಲ್ಟನ್‌ ಎಂಬಲ್ಲಿ ನಡೆದ ‘ಐರನ್‌ಮ್ಯಾನ್’ ಎಂಬ ಟ್ರಯಥ್ಲಾನ್‌ನಲ್ಲಿ ಭಾಗವಹಿಸಿದ್ದಾರೆ. ಸಮುದ್ರದಲ್ಲಿ ಈಜಿ, ಸೈಕ್ಲಿಂಗ್‌ ಮಾಡಿ ನಂತರ ಓಡಬೇಕು. ಈ ಸವಾಲನ್ನು ಉಷಾ ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
Last Updated 7 ಡಿಸೆಂಬರ್ 2019, 9:54 IST
‘ಐರನ್‌ಮ್ಯಾನ್‌’ ಉಷಾ ಹೆಗ್ಡೆ

ಹಾಡಿಗಳ ಜೇನು ನುಡಿ ಪಠ್ಯವಾಗಿ...

ಕುರುಬರ ಮಕ್ಕಳನ್ನು ಶಾಲೆಗೆ ಸೆಳೆಯಲು, ಅವರಿಗೆ ಕಲಿಸಲು ಅವರದೇ ಭಾಷೆಯಲ್ಲಿ, ಅವರ ಸಮುದಾಯದವರೇ ರಚಿಸಿದ ಹಾಡುಗಳು ಪಠ್ಯವಾಗಲಿವೆ. ನಿಜ, ಲಿಪಿ ಇಲ್ಲದ, ಅಳಿವಿನ ಅಂಚಿನಲ್ಲಿರುವ ಜೇನು ನುಡಿಯನ್ನು ಉಳಿಸಲು ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮುಂದಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬುಡಕಟ್ಟು ಜನಾಂಗದ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬುಡಕಟ್ಟು ಸಂಶೋಧನಾ ಸಂಸ್ಥೆ ಯೋಜನೆಯೊಂದನ್ನು ರೂಪಿಸಿದ್ದು, ನಲಿ–ಕಲಿ ರೂಪದಲ್ಲಿ ಪಠ್ಯವಾಗಿ ಬರುವ ಶೈಕ್ಷಣಿಕ ವರ್ಷದಿಂದ ಬರಲಿದೆ.
Last Updated 23 ನವೆಂಬರ್ 2019, 9:35 IST
ಹಾಡಿಗಳ ಜೇನು ನುಡಿ ಪಠ್ಯವಾಗಿ...

ಮೈಸೂರು ದಸರಾ | ಗಜಪಡೆಗೆ ‘ಕುಸುರೆ’ ಶಕ್ತಿ

ಬನ್ನಿಮಂಟಪದವರೆಗೆ ಹೋಗಿ ತಾಲೀಮು ಮುಗಿಸಿಕೊಂಡು ಬರುವ ದಸರಾ ಆನೆಗಳಿಗೆ ತೆಂಗಿನಕಾಯಿ, ಬೆಲ್ಲ, ಕಡಲೆಕಾಯಿ ಹಿಂಡಿ ನೀಡಲಾಗುತ್ತದೆ. ಸಂಜೆ ತಾಲೀಮಿಗೆ ಹೊರಡುವಾಗಲೂ ಪೌಷ್ಟಿಕ ಆಹಾರ ಕೊಡಲಾಗುತ್ತದೆ. ‘ಅರ್ಜುನ’ನಿಗೆ ಮಾತ್ರ ದುಪ್ಪಟ್ಟು ಆಹಾರ
Last Updated 20 ಸೆಪ್ಟೆಂಬರ್ 2019, 19:42 IST
ಮೈಸೂರು ದಸರಾ | ಗಜಪಡೆಗೆ ‘ಕುಸುರೆ’ ಶಕ್ತಿ

ರಂಗಾಯಣ– ಕಾರ್ನಾಡ ನಂಟು

ಗಿರೀಶ ಕಾರ್ನಾಡರು ರಂಗಾಯಣಕ್ಕಾಗಿ ರಚಿಸಿಕೊಟ್ಟಿದ್ದ ‘ಟಿಪ್ಪುವಿನ ಕನಸುಗಳು’ ನಾಟಕ, ಜನಮನವನ್ನು ಪರಿಣಾಮಕಾರಿಯಾಗಿ ಮುಟ್ಟಿದ್ದು, ಇಂದು ವಿಶೇಷ ನೆನಪಾಗಿದೆ.
Last Updated 10 ಜೂನ್ 2019, 19:53 IST
ರಂಗಾಯಣ– ಕಾರ್ನಾಡ ನಂಟು

ರೈಲು ನಿಲ್ದಾಣಕ್ಕೆ ಭದ್ರತೆ ಕೊರತೆ

ಮೈಸೂರು ನಗರ ರೈಲು ನಿಲ್ದಾಣದಲ್ಲಿ ಭದ್ರತೆಯದ್ದೇ ಸಮಸ್ಯೆಯಾಗಿದೆ. ಏಕೆಂದರೆ, ಕಾಮಗಾರಿಗಳು ನಡೆಯುತ್ತಿರುವುದರಿಂದ ತಪಾಸಣೆ ಸರಿಯಾಗಿ ನಡೆಯುತ್ತಿಲ್ಲ. ಎಲ್ಲದಕ್ಕೂ ಕಾಮಗಾರಿಗಳ ಕಾರಣ ಹೇಳಲಾಗುತ್ತಿದೆ.
Last Updated 2 ಜೂನ್ 2019, 19:52 IST
ರೈಲು ನಿಲ್ದಾಣಕ್ಕೆ ಭದ್ರತೆ ಕೊರತೆ
ADVERTISEMENT
ADVERTISEMENT
ADVERTISEMENT
ADVERTISEMENT