ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಗೋವಿಂದ ಕುಲಕರ್ಣಿ

ಸಂಪರ್ಕ:
ADVERTISEMENT

ತಳಿ ಅಭಿವೃದ್ಧಿಯ 'ಗೋಟ್ ಫಾರಂ'

ಫಾರಂನಲ್ಲಿ ಸುಮಾರು 700 ಆಡುಗಳಿವೆ. ಇದರಲ್ಲಿ 200 ಹೋತಗಳು ಹಾಗೂ 600 ರಷ್ಟು ಮೇಕೆಗಳಿವೆ.ಒಂದು ಮೇಕೆ ವರ್ಷಕ್ಕೆ ಎರಡು ಬಾರಿ ಮರಿ ಹಾಕುತ್ತದೆ. ಒಂದು ಬಾರಿಗೆ ಎರಡು ಮರಿಗಳನ್ನು ಹಾಕುತ್ತದೆ. ಪ್ರತಿ ದಿನ ಒಬ್ಬ ಪಶು ವೈದ್ಯರು ಬಂದು ಭೇಟಿ ನೀಡಿ ಅವುಗಳ ಆರೋಗ್ಯ ಪರೀಕ್ಷಿಸುತ್ತಾರೆ. ಫಾರಂನಲ್ಲಿ ಕಾಯಂ ಆಗಿ ಹತ್ತು ಮಂದಿ ಕಾರ್ಮಿಕರು, ಆಡುಗಳಿಗೆ ಮೇವು, ನೀರು, ಆರೈಕೆ ಮಾಡುತ್ತಾರೆ.
Last Updated 12 ನವೆಂಬರ್ 2018, 19:30 IST
ತಳಿ ಅಭಿವೃದ್ಧಿಯ 'ಗೋಟ್ ಫಾರಂ'

ವರಕೋಡು: ಬೇಕಿದೆ ಅಭಿವೃದ್ಧಿ ವರ

ವರಕೋಡು ವರುಣಾ ಹೋಬಳಿಯಲ್ಲಿ ಐತಿಹಾಸಿಕ ನೆಲೆಗಟ್ಟನ್ನು ಹೊಂದಿರುವ ಗ್ರಾಮ. ವರದನಾಯಕನಿಂದ ಸ್ಥಾಪಿತ ಗ್ರಾಮವಾದ್ದರಿಂದ ಈ ಗ್ರಾಮಕ್ಕೆ ‘ವರಕೋಡು’ ಎಂಬ ಹೆಸರು ಬಂದಿದೆ. ‘ವರಕಾಡು’ ಎಂಬುದು ಗ್ರಾಮದ ಮತ್ತೊಂದು ಹೆಸರು.
Last Updated 2 ಸೆಪ್ಟೆಂಬರ್ 2015, 8:13 IST
fallback

ಐತಿಹಾಸಿಕ ಆಲದ ಮರ

‘ಮರಗಳನ್ನು ನಾವು ಕಾಪಾಡಿದರೆ ಅವು ನಮ್ಮನ್ನು ಕಾಪಾಡುತ್ತವೆ’ ಎಂಬುದು ಜನಜನಿತ ನಾಣ್ಣುಡಿ. ಆದರೆ ನಗರೀಕರಣದ ಭರಾಟೆಯಲ್ಲಿ ಸಾಕಷ್ಟು ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತಿದೆ. ಈ ನಡುವೆಯೂ ಐತಿಹಾಸಿಕ ಪರಂಪರೆಯುಳ್ಳ ಆಲದ ಮರವೊಂದನ್ನು ಕುಟುಂಬವೊಂದು ತಲೆತಲಾಂತರಗಳಿಂದ ಸಂರಕ್ಷಿಸುತ್ತಾ ಬಂದಿದೆ. ಅಂದಹಾಗೆ ಈ ಆಲದ ಮರ ಇರುವುದು ಮೈಸೂರು ಕೇಂದ್ರ ಭಾಗದಿಂದ ಸುಮಾರು 10ಕಿ.ಮಿ. ದೂರದಲ್ಲಿರುವ ನರಸೀಪುರ ರಸ್ತೆಯಲ್ಲಿ ಬರುವ ಚಿಕ್ಕಹಳ್ಳಿ ಗ್ರಾಮದಲ್ಲಿ.
Last Updated 27 ಜುಲೈ 2015, 19:30 IST
fallback

ಮೊಬೈಲ್ ಯಾಕೀ ಮೋಹ?

ನಮ್ಮ ದಿನನಿತ್ಯದ ಅವಿಭಾಜ್ಯ ಅಂಗ ಆಗಿಹೋಗಿರುವ ಮೊಬೈಲ್‌ನ ಅತಿಯಾದ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಾವು ಜಾಗ್ರತೆ ವಹಿಸಬೇಕಾದುದು ಅತ್ಯವಶ್ಯಕ.
Last Updated 21 ಡಿಸೆಂಬರ್ 2012, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT