ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಗೋವಿಂದರಾಜು, ಬೆಂಗಳೂರು

ಸಂಪರ್ಕ:
ADVERTISEMENT

(ವಿ) ಚಿತ್ರ ನಾಮಗಳು!

ಇಂದಿನ ಚಿತ್ರಗಳು ಮದರಂಗಿ, ಭಜರಂಗಿ ನವರಂಗಿ .... ಮುಂದಿನ ಚಿತ್ರಗಳು ಕಮಂಗಿ, ಕೋಡಂಗಿ ಎಡಬಿಡಂಗಿ ....!
Last Updated 27 ಮಾರ್ಚ್ 2014, 19:30 IST
fallback

ವಾಸ್ತವ

ಭೂ ಕಬಳಿಕೆಯಲ್ಲಿ ಜಿಲ್ಲಾಧಿಕಾರಿಯೂ ಪ್ರಮುಖ ಪಾಲುದಾರ ಇವರನ್ನು ಸ್ವಾಗತಿಸಲು ಕಾದಿದೆಯಂತೆ ಪರಪ್ಪನ ಅಗ್ರಹಾರ
Last Updated 18 ಮಾರ್ಚ್ 2013, 19:59 IST
fallback

ಎಪ್ಪತ್ತು - ತಾಕತ್ತು

ಕೆಲ ರಾಜಕಾರಣಿಗಳಿಗೆ ಆಗುತ್ತಿದ್ದಂತೆ ವಯಸ್ಸು ಎಪ್ಪತ್ತು ಬರಲಿದೆಯಂತೆ ನಿವೃತ್ತಿ ಘೋಷಿಸುವ ಹೊತ್ತು ಅಲ್ಲಾ ಸ್ವಾಮಿ, ಕೆಲ ನುಂಗಣ್ಣ ರಾಜಕಾರಣಿಗಳು ನುಂಗಿದ್ದರೂ ಸಾಕಷ್ಟು ಸಂಪತ್ತು ವಯಸ್ಸು ಎಪ್ಪತ್ತಾದರೂ ಇರುವುದಂತೆ ಇನ್ನಷ್ಟು ನುಂಗುವ ತಾಕತ್ತು
Last Updated 14 ಮಾರ್ಚ್ 2013, 19:59 IST
fallback

ಪೂಜಾ ಪಾರಮ್ಯ

ಕ್ರಿಕೆಟ್ ಗೆಲುವಿಗೆ ಕಾರಣವಂತೆ ಪೂಜಾ ಫಲ ಪೂಜೆಯಲ್ಲೆ ಇತ್ತಂತೆ ಭಾರತ ತಂಡದ ಬಲ
Last Updated 11 ಮಾರ್ಚ್ 2013, 19:59 IST
fallback

ಮಾದರಿ ಆಸ್ಪತ್ರೆ

ಹೆಣ್ಣು ಮಗು ಜನಿಸಿದರೆ ಆಸ್ಪತ್ರೆಯ ಎಲ್ಲಾ ವೆಚ್ಚ ಮನ್ನಾ
Last Updated 27 ಫೆಬ್ರುವರಿ 2013, 19:59 IST
fallback

ನುಂಗಣ್ಣರ ನಗಾರಿ!

ನೆಲದ ನುಂಗಣ್ಣರೆ ಒಂದಾಗಿ ಬನ್ನಿ ! ಚುನಾವಣೆಯಲ್ಲಿ ಗೆಲ್ಲುವ ತಂತ್ರ ಹೊರ ತನ್ನಿ !
Last Updated 21 ಫೆಬ್ರುವರಿ 2013, 19:59 IST
fallback

ಯಾಚನೆ-ಯೋಚನೆ

ಐದು ವರ್ಷ ಪೂರ್ಣ ನಡೆಸಲು ಆಡಳಿತ ಕೊಟ್ಟಿದ್ದೆವು ಸ್ವಾಮಿ ತಮಗೆಲ್ಲಾ ಮತ
Last Updated 18 ಫೆಬ್ರುವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT