ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜಾ ಪಾರಮ್ಯ

Last Updated 11 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಪೂಜಾ ಪಾರಮ್ಯ

ಕ್ರಿಕೆಟ್ ಗೆಲುವಿಗೆ
ಕಾರಣವಂತೆ ಪೂಜಾ ಫಲ
ಪೂಜೆಯಲ್ಲೆ ಇತ್ತಂತೆ
ಭಾರತ ತಂಡದ ಬಲ
ಹಾಗೆಯೇ ಮಾಡಬಾರದೇ
ಹಾಕಿ ಗೆಲುವಿಗೂ ಅದೇ ರೀತಿ
ಕ್ರಿಕೇಟೇತರ ಕ್ರೀಡೆಗಳಿಗೂ
ತೋರಲಿ ಪೂಜಾ ಪ್ರೀತಿ
ಪೂಜೆಯಲ್ಲೂ ನಡೆಯ
ಬೇಕೇ ಕ್ರೀಡಾ ತಾರತಮ್ಯ?
ಪೂಜೆಯಲ್ಲೂ ಮೆರೆಯ
ಬೇಕೇ ಕ್ರಿಕೆಟ್ ಪಾರಮ್ಯ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT