ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುರುರಾಜ ಬ.ಕನ್ನೂರ

ಸಂಪರ್ಕ:
ADVERTISEMENT

ಮಿಠಾಯಿ ಬಿಟ್ಟು; ಕರಬೂಜ ಹಿಡಿದು

ಬಿಸಿಲ ಬೇಗೆ ತಣಿಸುವ ಕರಬೂಜ ಈ ರೈತನ ಪಾಲಿಗೂ ಸಿಹಿ ನೀಡಿದೆ. ಕಷ್ಟಕಾಲದಲ್ಲಿ ಕೈ ತುಂಬಾ ಹಣ ತಂದುಕೊಟ್ಟಿದೆ...
Last Updated 16 ಏಪ್ರಿಲ್ 2018, 19:30 IST
ಮಿಠಾಯಿ ಬಿಟ್ಟು;  ಕರಬೂಜ ಹಿಡಿದು

ಬಾಳೆಯೇ ಬಂಗಾರ

ರಾಜಾಪುರಿ ಜುವಾರಿ ಬಾಳೆಯ 2,000 ಸಸಿಗಳನ್ನು ನೆಟ್ಟಿದ್ದಾರೆ. ಗಿಡದಿಂದ ಗಿಡಕ್ಕೆ ಐದು ಅಡಿ ಅಂತರ ಇರುವಂತೆ ಸಾಲು ಗುಂಡಿ ನಿರ್ಮಿಸಿದ್ದಾರೆ. ಪ್ರತಿ ತಿಂಗಳು ಹಸಿರೆಲೆ ಗೊಬ್ಬರ, ಜೀವಾಮೃತ, ಜೀವಸಾರ, ತಿಪ್ಪೆಗೊಬ್ಬರ, ಎರೆಹುಳು ಗೊಬ್ಬರವನ್ನು ವರ್ಷದಲ್ಲಿ ಎರಡು ಬಾರಿ ಹನಿನೀರಾವರಿ ಮೂಲಕ ಕೊಡುತ್ತಾರೆ.
Last Updated 1 ಜನವರಿ 2018, 19:30 IST
ಬಾಳೆಯೇ ಬಂಗಾರ

ಬಿರಿದ ಹೂವು, ಹರಿದ ಬರ

ವಿಜಯಪುರ ಜಿಲ್ಲೆ ಮಾತ್ರವಲ್ಲ, ಇಡೀ ರಾಜ್ಯವೇ ಮೂರು ವರ್ಷಗಳಿಂದ ಬರದ ಬೇಗುದಿಗೆ ಸಿಲುಕಿದೆ. ಒಂದೆಡೆ ಈರುಳ್ಳಿ, ತೊಗರಿ ಬೆಳೆದ ರೈತರು ದರ ಕುಸಿತದ ಬಿರುಗಾಳಿಗೆ ಸಿಕ್ಕಿ ನಷ್ಟ ಅನುಭವಿಸಿದ್ದಾರೆ...
Last Updated 10 ಜುಲೈ 2017, 19:30 IST
ಬಿರಿದ ಹೂವು, ಹರಿದ ಬರ

ಸರ್ಕಾರಿ ಆಸ್ಪತ್ರೆಗೆ ‘ಕಾಯಕಲ್ಪ ಪ್ರಶಸ್ತಿ’ ಗರಿ...

‘ಸ್ವಚ್ಛ ಭಾರತ’ ಅಭಿಯಾನದಡಿ ಕೇಂದ್ರ ಸರ್ಕಾರ ನೀಡುವ ‘ಕಾಯಕಲ್ಪ ಪ್ರಶಸ್ತಿ’ಯನ್ನು ಗುಣಮಟ್ಟದ ಸೇವೆಗಾಗಿ ಪಡೆದುಕೊಂಡಿದೆ ವಿಜಯಪುರದ ಜಿಲ್ಲಾಸ್ಪತ್ರೆ. ಈ ಮೂಲಕ 50 ಲಕ್ಷ ರೂಪಾಯಿಗಳನ್ನು ತನ್ನದಾಗಿಸಿಕೊಂಡಿದೆ.
Last Updated 6 ಮಾರ್ಚ್ 2017, 19:30 IST
ಸರ್ಕಾರಿ ಆಸ್ಪತ್ರೆಗೆ ‘ಕಾಯಕಲ್ಪ ಪ್ರಶಸ್ತಿ’ ಗರಿ...

64 ಮಂದಿಯ ಮಾದರಿ ಕುಟುಂಬ

ಆಧುನಿಕ ಜೀವನಶೈಲಿಯಲ್ಲಿ ಅವಿಭಕ್ತ ಕುಟುಂಬಗಳು ಮರೆಯಾಗುತ್ತಿವೆ. ಸಂಬಂಧಗಳು ಶಿಥಿಲಗೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಹಳಗುಣಕಿ ಕುಂಬಾರ ಮನೆತನದಲ್ಲಿ 64 ಮಂದಿ ಒಟ್ಟಾಗಿ ಬಾಳುತ್ತಿದ್ದು, ಅವರ ಬದುಕು ಇತರರಿಗೆ ಮಾದರಿ
Last Updated 9 ಜನವರಿ 2017, 19:30 IST
64 ಮಂದಿಯ  ಮಾದರಿ ಕುಟುಂಬ

ಜೇನುಗೂಡು

ಬದಲಾವಣೆಗೆ ತುಡಿವ ಯುವಮನದ
Last Updated 15 ಆಗಸ್ಟ್ 2016, 19:30 IST
ಜೇನುಗೂಡು
ADVERTISEMENT
ADVERTISEMENT
ADVERTISEMENT
ADVERTISEMENT