ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಗವಿಸಿದ್ಧಪ್ಪ ಬ್ಯಾಳಿ

ಸಂಪರ್ಕ:
ADVERTISEMENT

ಆಳ–ಅಗಲ: ರಂಗು ಕಳೆದುಕೊಂಡ ದೇಸಿ ಕ್ಯಾಸಿನೊಗಳು

ಬಾಲಿವುಡ್‌ ಮತ್ತು ಸ್ಯಾಂಡಲ್‌ವುಡ್‌ ತಾರೆಯರ ಡ್ರಗ್ಸ್‌ ಸುದ್ದಿಯ ಜತೆಯಲ್ಲಿಯೇ ಕ್ಯಾಸಿನೊ ಎಂಬ ಜೂಜು ಅಡ್ಡೆಗಳ ಮಾಯಾಲೋಕವೂ ಹೆಚ್ಚು ಸದ್ದು ಮಾಡುತ್ತಿದೆ. ಅಮೆರಿಕದ ಲಾಸ್‌ ವೇಗಸ್‌ನಂತೆಯೇ ಕ್ಯಾಸಿನೊಗಳೆಂಬ ಮೋಹಕ ಪ್ರಪಂಚ ತೆರೆದುಕೊಳ್ಳುವುದು ಸಿಂಗಪುರ, ಥಾಯ್ಲೆಂಡ್‌, ಮಲೇಷ್ಯಾ, ಹಾಂಗ್‌ಕಾಂಗ್‌‌, ಮಕಾವ್‌ ದ್ವೀಪದಂತಹ ರಾಷ್ಟ್ರಗಳಲ್ಲಿ. ಹಾಗಾಗಿಯೇ ಜೂಜಾಡುವವರಿಗೆ ಪೆಸಿಫಿಕ್‌ ರಾಷ್ಟ್ರಗಳು ಅಚ್ಚುಮೆಚ್ಚಿನ ಪ್ರವಾಸಿ ತಾಣಗಳು. ಈ ವಿದೇಶಿ ಜೂಜು ಅಡ್ಡೆಗಳನ್ನು ಬಿಟ್ಟರೆ ಹೆಚ್ಚು ಆಕರ್ಷಿಸಿದ್ದು ಮುಂಬೈ, ಗೋವಾದಲ್ಲಿರುವ ದೇಸಿ ಕ್ಯಾಸಿನೊಗಳು. ಶ್ರೀಲಂಕಾದಲ್ಲಿಈಚೆಗೆ ತಲೆ ಎತ್ತಿರುವ ಕ್ಯಾಸಿನೊಗಳು ಹಲವು ಕಾರಣಗಳಿಂದ ಸುದ್ದಿಯಲ್ಲಿವೆ.
Last Updated 14 ಸೆಪ್ಟೆಂಬರ್ 2020, 19:31 IST
ಆಳ–ಅಗಲ: ರಂಗು ಕಳೆದುಕೊಂಡ ದೇಸಿ ಕ್ಯಾಸಿನೊಗಳು
ADVERTISEMENT
ADVERTISEMENT
ADVERTISEMENT
ADVERTISEMENT