ಶುಕ್ರವಾರ, 4 ಜುಲೈ 2025
×
ADVERTISEMENT

ಹೇಮಾ ತುಂಗಾನಗರ

ಸಂಪರ್ಕ:
ADVERTISEMENT

ಸುಂಕದಕಟ್ಟೆ ರಸ್ತೆಬದಿ ತ್ಯಾಜ್ಯ ಸುರಿಯುವುದನ್ನು ನಿಲ್ಲಿಸಿ

ಕುಂದು ಕೊರತೆ
Last Updated 3 ಮಾರ್ಚ್ 2014, 19:30 IST
fallback

ರಸ್ತೆಬದಿ ನಿಲ್ಲಿಸಿರುವ ಟಿಪ್ಪರ್‌ಗಳನ್ನು ತೆರವುಗೊಳಿಸಿ

ಮಾಗಡಿ ಮುಖ್ಯರಸ್ತೆಯ ಹೇರೋಹಳ್ಳಿ ವಾರ್ಡ್‌ನ ತುಂಗಾನಗರ ರಸ್ತೆಯ ಬದಿಯಲ್ಲಿ ಬಿಬಿಎಂಪಿ ತ್ಯಾಜ್ಯ ಎತ್ತುವ ಐದು ಟಿಪ್ಪರ್‌ಗಳು ಅನಾಥವಾಗಿ ಬಿದ್ದುಕೊಂಡಿವೆ.
Last Updated 17 ಫೆಬ್ರುವರಿ 2014, 19:30 IST
fallback

ಅಸಮರ್ಪಕ ಅಡುಗೆ ಇಂಧನ ವಿತರಣೆ; ಯಾರು ಹೊಣೆ?

ನಗರದಲ್ಲಿ ಕೆಲವು ಅಡುಗೆ ಇಂಧನ ಪೂರೈಕೆದಾರರನ್ನು ಹೇಳುವವರಿಲ್ಲ. ಮೊಬೈಲ್‌ನಲ್ಲಿ 24 ಗಂಟೆಗಳ ಬುಕಿಂಗ್‌ ವ್ಯವಸ್ಥೆ ಬಂದ ನಂತರ ಬುಕಿಂಗ್‌ ವ್ಯವಸ್ಥೆಯೇನೋ ಸುಲಭವಾಗಿದೆ. ಆದರೆ ಇಲ್ಲೂ ಅವ್ಯವಹಾರ ನಡೆಯುತ್ತಿದೆಯೇ ಎಂಬ ಗುಮಾನಿ ಬರುವಂತಿದೆ. ಗ್ಯಾಸ್‌ ಬುಕ್‌ ಮಾಡಿ ಇಪ್ಪತ್ತು ದಿನಗಳಾದರೂ ವಿತರಣೆಯಾಗುತ್ತಿಲ್ಲ. ವಿಚಾರಿಸಿದರೆ ಬುಕಿಂಗ್‌ ಆಗಿಲ್ಲ ಎನ್ನುತ್ತಾರೆ.
Last Updated 21 ಅಕ್ಟೋಬರ್ 2013, 19:30 IST
ಅಸಮರ್ಪಕ ಅಡುಗೆ ಇಂಧನ ವಿತರಣೆ; ಯಾರು ಹೊಣೆ?

ರಸ್ತೆ ಮೇಲೆ ಜಲ್ಲಿ, ಮರಳು ಹಾಕುವುದನ್ನು ತಡೆಯಿರಿ

ನಗರದಲ್ಲಿ ಮನೆ ಕಟ್ಟುವವರು ಮನೆ ಮುಂದಿನ ರಸ್ತೆ ಮೇಲೆ ಜಲ್ಲಿ, ಮರಳು, ಇಟ್ಟಿಗೆ ಎಲ್ಲವನ್ನೂ ರಸ್ತೆಯಲ್ಲಿ ಸುರಿಯುವುದು ಸಾಮಾನ್ಯವಾಗಿದೆ. ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ.
Last Updated 10 ಜೂನ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT