ಗುರುವಾರ, 3 ಜುಲೈ 2025
×
ADVERTISEMENT

ಇ.ಟಿ.ಬಿ ಶಿವಪ್ರಿಯನ್‌

ಸಂಪರ್ಕ:
ADVERTISEMENT

ತಮಿಳುನಾಡಿನಲ್ಲಿ ರಾಜ್ಯಪಾಲರು, ಸರ್ಕಾರದ ನಡುವೆ ಸಂಘರ್ಷ

ವಿಶ್ವವಿದ್ಯಾಲಯಗಳಿಗೆ ಕುಲಪತಿ ನೇಮಕಕ್ಕೆ ಶೋಧ ಸಮಿತಿ ರಚನೆ
Last Updated 22 ಡಿಸೆಂಬರ್ 2024, 0:12 IST
ತಮಿಳುನಾಡಿನಲ್ಲಿ ರಾಜ್ಯಪಾಲರು, ಸರ್ಕಾರದ ನಡುವೆ ಸಂಘರ್ಷ

ಬಾಂಗ್ಲಾ ಅಶಾಂತಿ ತಮಿಳುನಾಡಿನ ತಿರುಪುರಕ್ಕೆ ವರ?

ನೂಲಿನ ಬಟ್ಟೆಗಳ ರಫ್ತಿನ ಮೂಲಕ ಅಂದಾಜು ₹40 ಸಾವಿರ ಕೋಟಿ ಗಳಿಸುವ ಅವಕಾಶ
Last Updated 9 ಡಿಸೆಂಬರ್ 2024, 23:48 IST
ಬಾಂಗ್ಲಾ ಅಶಾಂತಿ ತಮಿಳುನಾಡಿನ ತಿರುಪುರಕ್ಕೆ ವರ?

ನಾನುಮ್ ರೌಡಿ ಧಾನ್ ವಿವಾದ: ನಯನತಾರಾ ದಂಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಧನುಷ್

ನಟಿ ನಯನತಾರಾ ಅವರ ಬದುಕನ್ನು ಆಧರಿಸಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಸಾಕ್ಷ್ಯಚಿತ್ರದಲ್ಲಿ ತಮ್ಮ ʼನಾನುಮ್‌ ರೌಡಿ ಧಾನ್‌ʼ ಚಿತ್ರದ ದೃಶ್ಯ ಬಳಸಿರುವುದು ಹಕ್ಕ ಸ್ವಾಮ್ಯ ಉಲ್ಲಂಘನೆ ಎಂದು ಆರೋಪಿಸಿ ನಟ ಧನುಷ್‌ ಅವರು ನಯನತಾರಾ, ಅವರ ಪತಿ ವಿಘ್ನೇಶ್‌ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.
Last Updated 27 ನವೆಂಬರ್ 2024, 14:09 IST
ನಾನುಮ್ ರೌಡಿ ಧಾನ್ ವಿವಾದ: ನಯನತಾರಾ ದಂಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಧನುಷ್

ಅದಾನಿ ಸಮೂಹದೊಂದಿಗೆ ಯಾವುದೇ ವ್ಯವಹಾರವಿಲ್ಲ: ತಮಿಳುನಾಡು ಇಂಧನ ಸಚಿವ ಸೆಂಥಿಲ್‌

ತಮಿಳುನಾಡು ವಿದ್ಯುಚ್ಛಕ್ತಿ ಮಂಡಳಿಯು(ಟಿಎನ್‌ಇಬಿ) ಅದಾನಿ ಸಮೂಹದೊಂದಿಗೆ ಯಾವುದೇ ವಾಣಿಜ್ಯ ವ್ಯವಹಾರವನ್ನು ಹೊಂದಿಲ್ಲ’ ಎಂದು ಇಂಧನ ಸಚಿವ ವಿ.ಸೆಂಥಿಲ್ ಬಾಲಾಜಿ ಸ್ಪಷ್ಟನೆ ನೀಡಿದ್ದಾರೆ.
Last Updated 21 ನವೆಂಬರ್ 2024, 10:59 IST
ಅದಾನಿ ಸಮೂಹದೊಂದಿಗೆ ಯಾವುದೇ ವ್ಯವಹಾರವಿಲ್ಲ: ತಮಿಳುನಾಡು ಇಂಧನ ಸಚಿವ ಸೆಂಥಿಲ್‌

ತಮಿಳುನಾಡು | ವೈದ್ಯನಿಗೆ ಚಾಕು ಇರಿತ: ಘಟನೆ ಖಂಡಿಸಿ ಮುಷ್ಕರ ಆರಂಭಿಸಿದ ವೈದ್ಯರು

ಚೆನ್ನೈನ ಕಲೈನರ್‌ ಸೆಂಟಿನರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (ಕೆಸಿಎಂಎಸ್‌ಎಚ್) ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರ ಮೇಲೆ ರೋಗಿಯೊಬ್ಬರ ಸಂಬಂಧಿಕರು ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ತಮಿಳುನಾಡು ಸರ್ಕಾರಿ ವೈದ್ಯರ ಸಂಘ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಿದೆ.
Last Updated 13 ನವೆಂಬರ್ 2024, 10:12 IST
ತಮಿಳುನಾಡು | ವೈದ್ಯನಿಗೆ ಚಾಕು ಇರಿತ: ಘಟನೆ ಖಂಡಿಸಿ ಮುಷ್ಕರ ಆರಂಭಿಸಿದ ವೈದ್ಯರು

ತಮಿಳುನಾಡು: ವೈದ್ಯನಿಗೆ ಹಲವು ಬಾರಿ ಚಾಕುವಿನಿಂದ ಇರಿದ ರೋಗಿಯ ಸಂಬಂಧಿಕರು!

ಚೆನ್ನೈನ ಕಲೈನರ್ ಸೆಂಟಿನರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂದು (ಬುಧವಾರ) ಬೆಳಗ್ಗೆ ಕರ್ತವ್ಯ ನಿರತ ವೈದ್ಯರೊಬ್ಬರಿಗೆ (ಕ್ಯಾನ್ಸರ್ ತಜ್ಞ) ರೋಗಿಯ ಸಂಬಂಧಿಕರು ಹಲವು ಬಾರಿ ಚಾಕುವಿನಿಂದ ಇರಿದಿರುವ ಆಘಾತಕಾರಿ ಘಟನೆ ನಡೆದಿದೆ.
Last Updated 13 ನವೆಂಬರ್ 2024, 9:38 IST
ತಮಿಳುನಾಡು: ವೈದ್ಯನಿಗೆ ಹಲವು ಬಾರಿ ಚಾಕುವಿನಿಂದ ಇರಿದ ರೋಗಿಯ ಸಂಬಂಧಿಕರು!

ಚೆನ್ನೈ – ಬೆಂಗಳೂರು ಮಾರ್ಗ: ಬೋಗಿಯಿಂದ ಪ್ರತ್ಯೇಕಗೊಂಡ ಎಂಜಿನ್‌; ತಪ್ಪಿದ ಅನಾಹುತ

ಕಾಟ್ಪಾಡಿ ಜಂಕ್ಷನ್‌ ಬಳಿ ಚೆನ್ನೈ ಹಾಗೂ ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ 22 ಬೋಗಿಗಳುಳ್ಳ ಎಕ್ಸ್‌ಪ್ರೆಸ್ ರೈಲಿನ ಎಂಜಿನ್‌ ಪ್ರತ್ಯೇಕಗೊಂಡ ಘಟನೆ ಶುಕ್ರವಾರ ನಡೆದಿದೆ.
Last Updated 25 ಅಕ್ಟೋಬರ್ 2024, 13:43 IST
ಚೆನ್ನೈ – ಬೆಂಗಳೂರು ಮಾರ್ಗ: ಬೋಗಿಯಿಂದ ಪ್ರತ್ಯೇಕಗೊಂಡ ಎಂಜಿನ್‌; ತಪ್ಪಿದ ಅನಾಹುತ
ADVERTISEMENT
ADVERTISEMENT
ADVERTISEMENT
ADVERTISEMENT