ಅನಂತಕುಮಾರ್ ನೆನಪು: ವಕೀಲನನ್ನು ರಾಜಕೀಯಕ್ಕೆ ಕರೆದವರು
ಬಹುಶಃ ಅವರು ಒತ್ತಾಯಿಸದೇ ಇರುತ್ತಿದ್ದರೆ ನಾನು ರಾಜಕೀಯಕ್ಕೆ ಬರುತ್ತಿರಲಿಲ್ಲ. ಹುಬ್ಬಳ್ಳಿಯಲ್ಲಿ ನಾನು ವಕೀಲ ವೃತ್ತಿ ಮಾಡಿಕೊಂಡಿದ್ದೆ. ನನ್ನ ಚಟುವಟಿಕೆ ಗುರುತಿಸಿದ ಅನಂತಕುಮಾರ್ ನೇರವಾಗಿ ರಾಜಕೀಯಕ್ಕೆ ಬರುವಂತೆ ಕೋರಿದರು.Last Updated 13 ನವೆಂಬರ್ 2018, 9:02 IST