SSLC Results: ಮನೆಪಾಠವಿಲ್ಲದೇ ರಾಜ್ಯಕ್ಕೆ ಐದನೇ ರ‍್ಯಾಂಕ್ ಪಡೆದ ರಾಗಿಣಿ
ಯಾವುದೇ ಮನೆ ಪಾಠವಿಲ್ಲದೇ ಹಳ್ಳಿಯಲ್ಲಿಯೇ ನೆಲೆಸಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಐದನೇ ರ‍್ಯಾಂಕ್ ಗಳಿಸಿದ ಚಿಂಚೋಳಿಯ ವೀರೇಂದ್ರ ಪಾಟೀಲ ಪಬ್ಲಿಕ್ ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ರಾಗಿಣಿ ವೈಜನಾಥ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದು ಶಾಲೆಗೆ ತಂದಿದ್ದಾಳೆ.
Last Updated 3 ಮೇ 2025, 4:59 IST