ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ.ಎಂ ಶಿರಹಟ್ಟಿ

ಸಂಪರ್ಕ:
ADVERTISEMENT

ಪುಸ್ತಕ ವಿಮರ್ಶೆ: ಹುಸೇನಿ ಬ್ರಾಹ್ಮಣರ ಮೇಲೆ ಹೊಸ ಬೆಳಕು

ಧರ್ಮಾಂಧತೆಯ ಕ್ರೌರ್ಯದಲ್ಲಿ ಸಿಲುಕಿ ಚಲ್ಲಾಪಿಲ್ಲಿಯಾದ ಐತಿಹಾಸಿಕ ಸತ್ಯಗಳ ಪುಟಗಳನ್ನು ಒಂದೆಡೆ ಶೇಖರಿಸಿ ನೋಡಿದಾಗ ಆಶ್ಚರ್ಯವಾಗುತ್ತದೆ. ಅಂತಹುದೇ ಆಶ್ಚರ್ಯ ಹಾಗೂ ಸೋಜಿಗವನ್ನುಂಟು ಮಾಡುವುದು ಎನ್‌.ಕೆ. ಮೋಹನರಾಂ ಅವರ ಇತ್ತೀಚಿನ ಪುಸ್ತಕ ‘ಹುಸೇನಿ ಬ್ರಾಹ್ಮಣರು’.
Last Updated 23 ಜುಲೈ 2022, 19:30 IST
ಪುಸ್ತಕ ವಿಮರ್ಶೆ: ಹುಸೇನಿ ಬ್ರಾಹ್ಮಣರ ಮೇಲೆ ಹೊಸ ಬೆಳಕು

ಮುರಿದು ಕಟ್ಟೋಣ ರಂಗದ ಶಿಲ್ಪ

ಎಲೆಕ್ಟ್ರಾನಿಕ್‌ ದೃಶ್ಯ ಮಾಧ್ಯಮದ ವಿರಾಟ ಸ್ವರೂಪ ಪ್ರೇಕ್ಷಕರ ಎದುರು ಇರುವಾಗ, ಟಿ.ವಿ, ಮೊಬೈಲ್‌ನಂತಹ ಚಿಕ್ಕ ಪರದೆ ನಾವಿರುವ ಸ್ಥಳಗಳನ್ನೆಲ್ಲ ಪ್ರವೇಶಿಸಿರುವಾಗ ಅವುಗಳ ನಡುವೆ ವೃತ್ತಿರಂಗಭೂಮಿಯು ಯಶಸ್ಸನ್ನು ಗಳಿಸಲು ಅದು ಹೊಸ ಶೈಲಿಯ ದೃಶ್ಯ ಮಾಧ್ಯಮ ಆಗಿರಬೇಕಾದುದು ಅತ್ಯವಶ್ಯ.
Last Updated 17 ಏಪ್ರಿಲ್ 2021, 19:30 IST
ಮುರಿದು ಕಟ್ಟೋಣ ರಂಗದ ಶಿಲ್ಪ

ಸ್ವಾಯತ್ತ ವೇಷದಲ್ಲಿರುವ ಸರ್ಕಾರಿ ಸಂಸ್ಥೆ

ರೇಡಿಯೊ ಒಂದು ಸಮೂಹ ಮಾಧ್ಯಮವಾಗಿ ಬಂದು ಜನರಿಗೆ ಮಾಹಿತಿ, ಶಿಕ್ಷಣ, ಜ್ಞಾನ, ವಿಜ್ಞಾನಗಳ ದಾರಿದೀಪವಾಯಿತು. ರೇಡಿಯೊ ನಿಜವಾದ ಅರ್ಥದಲ್ಲಿ ಜನಪ್ರಿಯ ಮಾಧ್ಯಮವಾಯಿತು.
Last Updated 25 ನವೆಂಬರ್ 2017, 19:30 IST
ಸ್ವಾಯತ್ತ ವೇಷದಲ್ಲಿರುವ ಸರ್ಕಾರಿ ಸಂಸ್ಥೆ

ಸರ್ವ ಜನಾಂಗದ ಶಾಂತಿ ಮಾರ್ಗ

ದಿನಬೆಳಗಾದರೆ ಮಾಧ್ಯಮಗಳಲ್ಲಿ ದೇಶದ ಯಾವುದೋ ಮೂಲೆಯಲ್ಲಿ ನಡೆದ ಕೋಮ ಗಲಭೆ, ಹಿಂಸಾ ಪ್ರಕರಣ ವರದಿಯಾಗಿರುತ್ತವೆ. ಆದರೆ ಇದಕ್ಕೆ ಭಿನ್ನವಾಗಿ ಪರಧರ್ಮ ಸಹಿಷ್ಣುತೆ, ಜಾತ್ಯತೀತ ಮನೋಭಾವ ಪ್ರದರ್ಶಿಸಿ ದೇಶಕ್ಕೆ ಮಾದರಿಯಾಗುವಂತಹ ಬಡಾವಣೆಯೊಂದು ಬೆಂಗಳೂರಿನ ವ್ಯಾಪ್ತಿಯಲ್ಲಿದೆ.
Last Updated 7 ನವೆಂಬರ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT