ಕೀಟದ ಕಾಟಕ್ಕೆ ಕೀಟದಿಂದಲೇ ಮುಕ್ತಿ!
ರೇಷ್ಮೆ ಕೃಷಿಕರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಹಿಪ್ಪುನೇರಳೆ ಗಿಡದ ಕುಡಿ ಭಾಗಕ್ಕೆ ಹುಳದ ಕಾಟ ಜಾಸ್ತಿಯಾಗಿದೆ. ಚಿಗುರುತ್ತಿರುವ ಎಲೆಗಳನ್ನು ಸುರುಳಿಯಾಕಾರದಲ್ಲಿ ಸುತ್ತಿ ತಿಂದು ಹಾನಿ ಮಾಡುವ ಇದನ್ನು `ಎಲೆ ಸುರುಳ ಕೀಟ' ಅನ್ನುತ್ತಾರೆ. ಹಳೆ ಮೈಸೂರು ಪ್ರಾಂತ್ಯದಲ್ಲಿ ಇದರ ಬಾಧೆ ಹೆಚ್ಚು.Last Updated 17 ಡಿಸೆಂಬರ್ 2012, 19:59 IST