ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ.ಶಿವಣ್ಣ ಕೊತ್ತೀಪುರ

ಸಂಪರ್ಕ:
ADVERTISEMENT

ಕಲಾ ವಿಭಾಗಕ್ಕೆ ಬೇಕು ಕಾಯಕಲ್ಪ

ಕಲಾ ವಿಭಾಗದ ವಿದ್ಯಾರ್ಥಿಗಳ ಸಂಖ್ಯಾಬಲ ಮತ್ತು ಫಲಿತಾಂಶದ ಪ್ರಮಾಣ ಕುಸಿತಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಸೋತರೆ, ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸದು
Last Updated 22 ಜುಲೈ 2020, 20:18 IST
ಕಲಾ ವಿಭಾಗಕ್ಕೆ ಬೇಕು ಕಾಯಕಲ್ಪ

ಮಹಾಮಾರಿ ಹೆದ್ದಾರಿ

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಮಹಾಮಾರಿಯಾಗಿ ಮಾನವ ಸಂಹಾರಕ್ಕೆ ತನ್ನ ಕಬಂಧ ಬಾಹುಗಳನ್ನು ಚಾಚಿ ನಿಂತಿದೆ. ಈ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪಘಾತಗಳಿಗೆ ನೂರಾರು ಜನ ಬಲಿಯಾಗುತ್ತಿದ್ದು, ಸಾಕಷ್ಟು ಮಂದಿ ಗಾಯಗೊಳ್ಳುತ್ತಿದ್ದಾರೆ ಎಂಬ ಸುದ್ದಿ ಆಘಾತಕಾರಿ (ಪ್ರ.ವಾ. ಡಿ. 27).
Last Updated 27 ಡಿಸೆಂಬರ್ 2015, 19:41 IST
fallback

ಅಧಿಕಾರಿಗಳ ದುರಾಡಳಿತಕ್ಕೆ ಅನ್ನದಾತನ ಆತ್ಮಾಹುತಿ

ದೇಶದಲ್ಲಿ ಬದಲಾವಣೆ ಆಗಬೇಕಾದರೆ ಯಾರಾದರು ದಾರುಣವಾಗಿ ಸಾಯಲೇಬೇಕು. ಆ ಸುದ್ದಿ ಇಡೀ ದೇಶವನ್ನು ವ್ಯಾಪಿಸಬೇಕು. ಎಲ್ಲರ ಮನ ಕಲಕಬೇಕು. ಪರಿಹಾರ ಕ್ರಮಗಳ ಬಗ್ಗೆ ಚರ್ಚೆಗಳಾಗಬೇಕು. ವ್ಯಾಪಕ ಟೀಕೆಗಳು ಕೇಳಿಬರಬೇಕು.
Last Updated 6 ಮಾರ್ಚ್ 2013, 19:59 IST
fallback

ಅವೈಜ್ಞಾನಿಕ ಭೂ ಸ್ವಾಧೀನ: ಆಹಾರದ ಹಾಹಾಕಾರಕ್ಕೆ ಕಾರಣ

ರೈತರ ಒಪ್ಪಿಗೆ ಇಲ್ಲದೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಶಾಸನವನ್ನು ರದ್ದುಪಡಿಸಬೇಕು.
Last Updated 11 ಫೆಬ್ರುವರಿ 2013, 19:59 IST
fallback

ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಕಡಿವಾಣ ಹಾಕಿ

ರಾಬರ್ಟ್ ವಾದ್ರಾ ಮತ್ತು ಡಿಎಲ್‌ಎಫ್ ಸಂಸ್ಥೆಯ ರಿಯಲ್ ಎಸ್ಟೇಟ್ ಅವ್ಯವಹಾರವನ್ನು ಸಾಮಾಜಿಕ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಬಯಲಿಗೆಳೆದಿರುವುದು ಪ್ರಶಂಸನೀಯ.
Last Updated 16 ಅಕ್ಟೋಬರ್ 2012, 19:30 IST
fallback

ಕೇಂದ್ರದ ಮಲತಾಯಿ ಧೋರಣೆ

ರಾಜ್ಯದ ರೈತರ ಹಿತವನ್ನು ಬಲಿಕೊಟ್ಟು ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ಸರ್ಕಾರ ತಕ್ಷಣ ತಿರಸ್ಕರಿಸಿರುವುದು ಶ್ಲಾಘನೀಯ. ಕನ್ನಂಬಾಡಿ ಜಲಾಶಯ ಮಳೆಸುರಿದಾಗ ಮಾತ್ರ ತುಂಬುತ್ತದೆ.
Last Updated 20 ಸೆಪ್ಟೆಂಬರ್ 2012, 19:30 IST
fallback

ಶಿಕ್ಷಕರ ಬಾಕಿ ವೇತನ ಅನುದಾನ ಬಿಡುಗಡೆ ಮಾಡಿ

ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ಶೈಕ್ಷಣಿಕ ಸೇವೆ ಸಲ್ಲಿಸಿ ಸಮಾನ ವೇತನ, ಭತ್ಯೆ, ಬಡ್ತಿಗಳಿಂದ ವಂಚಿತರಾಗಿದ್ದ ಶಿಕ್ಷಕರಿಗೆ ಸರ್ಕಾರ ವೇತನ ಅನುದಾನ ನೀಡಲು ಕಳೆದ ಮೂರು ವರ್ಷಗಳಿಂದ ತಾತ್ಸಾರ ಮಾಡುತ್ತಿದೆ.
Last Updated 15 ಆಗಸ್ಟ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT