ಮಕ್ಕಳಿಗಾಗಿ ನೀತಿ ಪಾಠಕ್ಕಿರಲಿ ಅಗ್ರಸ್ಥಾನ: ಮನೆಯೇ ಮೊದಲ ಪಾಠ ಶಾಲೆ
ಕೇವಲ ನೀತಿ ಕಥೆಗಳಿಂದ ಮಾತ್ರವೇ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಲು ಸಾಧ್ಯವಿಲ್ಲ. ಮನೆ, ಸಮಾಜದಲ್ಲಿನ ಹಿರಿಯರು, ಶಾಲಾ ಸಿಬ್ಬಂದಿ ಸೇರಿದಂತೆ ಎಲ್ಲರ ವರ್ತನೆ, ನಡೆನುಡಿಗಳೂ ನೈತಿಕ ಮೌಲ್ಯಗಳನ್ನು ಪ್ರತಿನಿಧಿಸುವಂತಿದ್ದರೆ ಮಾತ್ರ ನೈತಿಕ ಶಿಕ್ಷಣ ದೊರಕುತ್ತದೆ.Last Updated 26 ಡಿಸೆಂಬರ್ 2021, 21:15 IST