ವಿಶ್ಲೇಷಣೆ: ಲಕ್ಷ್ಮಣರೇಖೆ ಮತ್ತು ಸ್ತ್ರೀ ಸ್ವಾತಂತ್ರ್ಯ
Women Empowerment: ಲಕ್ಷ್ಮಣರೇಖೆಯ ಒಳಗಿದ್ದಾಗ ಹೆಣ್ಣು ಸುರಕ್ಷಿತಳು ಎನ್ನುವ ನಂಬಿಕೆ ರಾಮಾಯಣ ಕಾಲದಿಂದಲೂ ಇದೆ. ಆದರೆ, ಸುರಕ್ಷಿತ ರೇಖೆಯಿಂದ ಹೊರಬರದೆ ಹಾಗೂ ಸ್ವಅರಿವು ಪಡೆಯದೆ ಹೆಣ್ಣಿಗೆ ಸ್ವಾತಂತ್ರ್ಯ ದೊರೆಯುವುದಿಲ್ಲ. Last Updated 14 ಆಗಸ್ಟ್ 2025, 23:30 IST