ಬಾಬುಸಾಬ್ ಪಾಳ್ಯಕ್ಕೆ ಬಸ್ ಬರಲಿ
ಈಚಿನ ದಿನಗಳಲ್ಲಿ ಬಾಬುಸಾಬ್ ಪಾಳ್ಯಕ್ಕೆ ಬರಬೇಕಾಗಿದ್ದ ಹಲವಾರು ಬಸ್ಗಳು, ರಿಂಗ್ ರಸ್ತೆಯ ಆಚೆ ಇರುವ ಕಲ್ಯಾಣನಗರಕ್ಕೆ ಬಂದು ವಾಪಸಾಗುತ್ತಿವೆ. ಅಲ್ಲದೆ, ಮಧ್ಯಾಹ್ನ 3 ರಿಂದ 5 ಗಂಟೆಯ ತನಕ ಯಾವುದೇ ಬಸ್ ಸೌಲಭ್ಯವಿಲ್ಲದೆ ಬಾಬುಸಾಬ್ ಪಾಳ್ಯದ ಜನರು ಬಹಳ ತೊಂದರೆ ಅನುಭವಿಸುವಂತೆ...Last Updated 17 ಡಿಸೆಂಬರ್ 2012, 19:59 IST