ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಸಿ.ಮಹದೇವಶೆಟ್ಟಿ

ಸಂಪರ್ಕ:
ADVERTISEMENT

ಅರಮನೆಯ ಭಿತ್ತಿಚಿತ್ರಗಳಲ್ಲಿ ಜಂಬೂಸವಾರಿ

ಜನಸಾಮಾನ್ಯರ ನೈಜ ಚಿತ್ರಣ ಹಾಗೂ ಸ್ವತಂತ್ರ ಪೂರ್ವದ ನಾಡು-ನುಡಿ ಸಂಸ್ಕೃತಿಯ ವಿವಿಧ ಸನ್ನಿವೇಶಗಳು, ವೇಷ-ಭೂಷಣ, ಮನೆ-ಮಹಲ್‌ಗಳು, ಗುಡಿಗಳು, ಅರಮನೆ, ಹೆಬ್ಬಾಗಿಲು, ವೃತ್ತಗಳು, ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟ, ಮೆರವಣಿಗೆಯಲ್ಲಿ ತೆರಳುತ್ತಿರುವ ಸೈನಿಕರು ಹಾಗೂ ಅಂಬಾರಿಯಲ್ಲಿರುವ ಮಹಾರಾಜರ ನೈಜರೂಪ ಮನಮೋಹಕವಾಗಿ ಅರಮನೆಯ ಭಿತ್ತಿಗಳಲ್ಲಿ ಸ್ಥಿರವಾಗಿ ಮೈದೆಳೆದಿವೆ
Last Updated 20 ಸೆಪ್ಟೆಂಬರ್ 2019, 19:39 IST
ಅರಮನೆಯ ಭಿತ್ತಿಚಿತ್ರಗಳಲ್ಲಿ ಜಂಬೂಸವಾರಿ

ಕೃಷಿ–ಕಲೆಯ ಗೋಲ್ಡನ್ ಸೀಡ್ಸ್ ಕಲಾಪ್ರದರ್ಶನ

ಇಪ್ಪತ್ನಾಲ್ಕು ಕ್ಯಾರೆಟ್ ಬಂಗಾರದ 33 ಭತ್ತದ ಕಾಳುಗಳನ್ನು ಮಣ್ಣಿನ ತಟ್ಟೆಯಲ್ಲಿ ಕಲಾತ್ಮಕವಾಗಿ ಜೋಡಿಸಿಟ್ಟಿರುವ ‘ಬಂಗಾರದ ಬೀಜ’ ಎಂಬ ಕಲಾಕೃತಿಯು ಮೈಸೂರಿನ ಗೋಕುಲಂನಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ‘ಅನೋಖಿ ಗಾರ್ಡನ್’ನ ಆರ್ಟ್‌ ಗ್ಯಾಲರಿಯಲ್ಲಿ ಪ್ರದರ್ಶನಗೊಂಡಿದೆ.
Last Updated 13 ಸೆಪ್ಟೆಂಬರ್ 2019, 19:45 IST
ಕೃಷಿ–ಕಲೆಯ ಗೋಲ್ಡನ್ ಸೀಡ್ಸ್ ಕಲಾಪ್ರದರ್ಶನ

ಬೆರಗಿನ ‘ಮಾರ್ಚ್ ಗ್ರೂಪ್‌ ಶೋ’

ಕಲಾವಿದ-ಕಲಾಕೃತಿ-ಪ್ರೇಕ್ಷಕ ಇವುಗಳ ಸಮಾಗಮಕ್ಕೆ ನಗರದಲ್ಲೊಂದು ಆರ್ಟ್ಜ್ ಸ್ಟೂಡಿಯೊ ವಿತ್ ಗ್ಯಾಲರಿಯು ಗೋಕುಲಂನಲ್ಲಿ ಈಚೆಗೆ ಉದ್ಘಾಟನೆಗೊಂಡಿದೆ. ಪ್ರಥಮವಾಗಿ ‘ಮಾರ್ಚ್ ಗ್ರೂಪ್‌ ಶೋ’ ಕಲಾಪ್ರದರ್ಶನವು ಪ್ರಾರಂಭಗೊಂಡು ಏ.13ರವರೆಗೆ ನಡೆಯುತ್ತಿದೆ.
Last Updated 5 ಏಪ್ರಿಲ್ 2019, 20:00 IST
ಬೆರಗಿನ ‘ಮಾರ್ಚ್ ಗ್ರೂಪ್‌ ಶೋ’
ADVERTISEMENT
ADVERTISEMENT
ADVERTISEMENT
ADVERTISEMENT