ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ವಿ.ಸಂತೋಷ್

ಸಂಪರ್ಕ:
ADVERTISEMENT

ಬ್ರೋಕರ್ ಎಡವಟ್ಟು | ‘ಮದುವೆಯ ನಂತರವೂ ಒಂದು ಹುಡುಗಿ ನೋಡಲು ಹೋಗಿಬಿಟ್ಟೆ’

ಹೆಣ್ಣು ನೋಡಲು ಹೋದಾಗ ಹಲವಾರು ಜನರಿಗೆ ಹತ್ತು-ಹಲವು ಅನುಭವವಾಗಿರುತ್ತದೆ. ಅಂತಹದನ್ನು ನಾವು ಮರೆಯಲು ಸಾಧ್ಯವಾಗುವುದಿಲ್ಲ. ಅರೆಂಜ್ ಮ್ಯಾರೇಜ್ ಆಗುವ ಪ್ರತಿ ಕುಟುಂಬದಲ್ಲಿ ಹೆಣ್ಣು ನೋಡುವ ಒಂದು ಶಾಸ್ತ್ರವಂತೂ ಇದ್ದೇ ಇರುತ್ತದೆ. ಲವ್ ಕಮ್ ಅರೆಂಜ್ಡ್ ಆದರೂ ಹೆಣ್ಣು ನೋಡುವ ಶಾಸ್ತ್ರದ ಪಾಲನೆ ಬೇಕಾಗಿದೆ. ಒಪ್ಪಿಕೊಂಡು ಹೆಣ್ಣು ನೋಡುವ ಹಾಗೂ ಗಂಡು-ಹೆಣ್ಣು ನೋಡುವ ಸಂಪ್ರದಾಯವನ್ನು ಪಾಲಿಸಲೇಬೇಕು. ಕೆಲವೊಮ್ಮೆ ಅವು ಕೂಡುತ್ತವೆ, ಮತ್ತೆ ಕೆಲವೊಮ್ಮೆ ಕೂಡದಿರಬಹುದು. ಎಲ್ಲರೂ ಮದುವೆಯ ಮುಂಚೆ ಮದುವೆಯಾಗಲು ಹೆಣ್ಣು ನೋಡಿದರೆ, ನಾನು ಮಾತ್ರ ಮದುವೆಯ ಮುಂಚೆ ಏಳೆಂಟು ಹುಡುಗಿಯರನ್ನು ನೋಡಿ, ಮದುವೆಯ ನಂತರ ಒಂದು ಹುಡುಗಿ ನೋಡಲು ಹೋಗಿಬಿಟ್ಟೆ. ಅಯ್ಯೋ ತಪ್ಪು ತಿಳಿಯಬೇಡಿ. ನನಗೆ ಗೊತ್ತಿಲ್ಲದೆಯೇ ನನ್ನನ್ನು ಹೆಣ್ಣು ನೋಡಲು ಕರೆದೊಯ್ದು ಹೆಣ್ಣು ತೋರಿಸಿಬಿಟ್ಟರು. ಅದು ಹೇಗಾಯಿತು ಹೇಳುವೆ.
Last Updated 24 ಸೆಪ್ಟೆಂಬರ್ 2019, 1:52 IST
ಬ್ರೋಕರ್ ಎಡವಟ್ಟು | ‘ಮದುವೆಯ ನಂತರವೂ ಒಂದು ಹುಡುಗಿ ನೋಡಲು ಹೋಗಿಬಿಟ್ಟೆ’
ADVERTISEMENT
ADVERTISEMENT
ADVERTISEMENT
ADVERTISEMENT