ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಿಕ್ಕೇರಿ ಎಂ.ಚಂದ್ರಶೇಖರ ಬೆಂಗಳೂರು

ಸಂಪರ್ಕ:
ADVERTISEMENT

ದರ್ಪಕ್ಕೆ ಕಡಿವಾಣ ಹಾಕಿ

ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆದರೂ ರಾಜ್ಯ ಸರ್ಕಾರ ಇನ್ನೂ ಸ್ಥಿರವಾಗಲಿಲ್ಲ. ಮುಖ್ಯಮಂತ್ರಿಯ ಅಸಹಾಯಕತೆ ಆಗಾಗ ಎದ್ದು ಕಾಣಿಸುತ್ತದೆ. ಹೀಗಿರುವಾಗ ಸಾಮಾನ್ಯ ಜನರ ಪಾಡೇನು?
Last Updated 22 ಜುಲೈ 2018, 19:30 IST
fallback

ಕಡಿವಾಣ ಅಗತ್ಯ!

ಹಿಂದುತ್ವದ ಬಗ್ಗೆ ನಮ್ಮ ಟಿ.ವಿ. ವಾಹಿನಿಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ನೋಡಿದರೆ, ವಿದೇಶಿಯರು ನಿಜಕ್ಕೂ ಸೋಜಿಗಗೊಳ್ಳುತ್ತಾರೆ. ಹಿಂದುತ್ವದ ಪರ ಮತ್ತು ವಿರೋಧ ಎರಡರಲ್ಲೂ ಭಾಗಿಯಾಗುವವರು ಹಿಂದೂಗಳೇ ಆಗಿದ್ದಾರೆ.
Last Updated 14 ಜನವರಿ 2018, 19:30 IST
fallback

ಹಿಂದಿದ್ದ ಕಾಳಜಿ ಎಲ್ಲಿ?

ಬಿಜೆಪಿ ಅಧಿಕಾರ ಅವಧಿಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಎಂಬುದು ‘ಮ್ಯೂಸಿಕಲ್ ಚೇರ್‌’ ರೀತಿ ಆಗಿತ್ತು. ಆ ಪಕ್ಷದ ಅಧಿಕಾರ ಅವಧಿ ಮುಗಿಯುತ್ತಿದ್ದಂತೆ ಬೇಸತ್ತ ಜನರು ಹಸ್ತಕ್ಕೆ ಹಸ್ತಲಾಘವ ನೀಡಿದ್ದರಲ್ಲಿ ಆಶ್ಚರ್ಯವೇನಿಲ್ಲ.
Last Updated 1 ಮೇ 2016, 19:44 IST
fallback

‘ಜನಾರ್ದನ’ ಸೇವೆ

ಜನಸಂಖ್ಯೆ ಹೆಚ್ಚುತ್ತಿದೆ. ನಗರಗಳು, ಮಹಾನಗರಗಳಾಗುತ್ತಿವೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಹುಟ್ಟಿ ಬದುಕುತ್ತಿರುವವರು ವಲಸೆ ಬಂದಿರುವವರ ಜೊತೆ ಬದುಕಲು ದಿನನಿತ್ಯ ಸ್ಪರ್ಧೆ ನಡೆಸಬೇಕಾಗಿದೆ.
Last Updated 5 ಮೇ 2015, 19:30 IST
fallback

ಪ್ರತಿಷ್ಠಿತ ಕ್ಲಬ್‌ಗಳ ಕತ್ತು ಹಿಚುಕಬೇಡಿ

ಬ್ರಿಟಿಷರು ತಮ್ಮ ವಿಲಾಸಿ ಜೀವನಕ್ಕೆಂದು ದೇಶದಾ­ದ್ಯಂತ ಕ್ಲಬ್‌ಗಳನ್ನು ರಚಿಸಿಕೊಂಡಿದ್ದರು. ಅವುಗಳಲ್ಲಿ ಶಿಸ್ತು­­ಬದ್ಧವಾದ ನಿಯಮಗಳನ್ನು ಅಳವಡಿಸಿ­ಕೊಂಡಿ­ದ್ದರು. ಆ ನಿಯಮಗಳನ್ನು ಯಾರೇ ಉಲ್ಲಂಘಿಸಿದರೂ ತಾರ­ತಮ್ಯ­ವಿಲ್ಲದೆ ಕ್ರಮ ಕೈಗೊಳ್ಳಲಾಗುತ್ತಿತ್ತು.
Last Updated 26 ಫೆಬ್ರುವರಿ 2015, 19:30 IST
fallback

ಮಠಾಧೀಶರು ವೀಕ್ಷಿಸಲಿ

‘ಮನುಷ್ಯ ಜಾತಿ ತಾನೊಂದೇ ವಲಂ’ ರೂಪಕ ರಾಜ್ಯದಾದ್ಯಂತ ಪ್ರಸಾರ­­ವಾಗುತ್ತಿರುವುದು ಒಳ್ಳೆ­ಯದೇ. ಜನಸಾಮಾನ್ಯ­ರಿಗಿಂತಲೂ ಮಠಾಧೀಶರು, ರಾಜಕಾರಣಿ­ಗಳು ಈ ರೂಪಕವನ್ನು ವೀಕ್ಷಿಸು­ವುದು ಅಗತ್ಯ. ರೂಪಕ ವೀಕ್ಷಿಸಿ ಅವರು ತಮ್ಮ ನಡೆ–ನುಡಿಯಲ್ಲಿ ತುಸು ಬದ­ಲಾ­ವಣೆ ಮಾಡಿಕೊಂಡರೆ ವಾರ್ತಾ ಇಲಾ­ಖೆಯ ಪ್ರಯತ್ನ ನಿಜಕ್ಕೂ ಸಾರ್ಥಕ.
Last Updated 10 ಫೆಬ್ರುವರಿ 2014, 19:30 IST
fallback

ಯೋಜನೆಯ ಲಾಭ ಬಡವರಿಗೆ ದಕ್ಕುವಂತಾಗಲಿ

ಮುಖ್ಯಮಂತ್ರಿಯವರು ಘೋಷಿಸಿದ ಕೆಲವು ಉತ್ತಮ ಕಾರ್ಯಕ್ರಮಗಳ ಲಾಭ ಕೆಳವರ್ಗದ ಜನರಿಗೆ ಲಭ್ಯವಾಗುವಂತೆ ಮಾಡುವ ಉತ್ತಮ ಅಧಿಕಾರಿಗಳ ಕೊರತೆ ರಾಜ್ಯದಲ್ಲಿ ಇದೆ. ಇಂದು ಬಿಪಿಎಲ್ ಕಾರ್ಡ್, ಆಹಾರ ಇಲಾಖೆ ಅಧಿಕಾರಿಗಳ ಮುಖ್ಯ ದಂಧೆಯಾಗಿದೆ. ಈ ಕಾರ್ಡ್‌ಗಳು ಸ್ಥಿತಿವಂತರ ಪಾಲಾಗಿವೆ.
Last Updated 17 ಜೂನ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT