ನವಿಲುತೀರ್ಥದಲ್ಲಿ ಈಜುತ್ತಾ...
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನಲ್ಲಿರುವ ಈ ಅಣೆಕಟ್ಟು. ಇದು ಭರ್ತಿಯಾದಾಗ ನಾಲ್ಕು ಬದಿ ಗೇಟ್ಗಳನ್ನು ತೆರೆಯುತ್ತಾರೆ. ಗೇಟ್ ತೆರೆದಾಗ ರಭಸವಾಗಿ ನೀರು ಹರಿಯು ವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಜೊತೆಗೆ ಅಲ್ಲಿನ ಕಲ್ಲಿನ ಹೊಂಡಗಳಲ್ಲಿ ಸ್ನಾನ ಮಾಡುವುದು ಮನಸ್ಸಿಗೆ ಖುಷಿ ಕೊಡುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಅಣೆಕಟ್ಟೆಯ ಮೇಲೆ ಓಡಾಡಲು ನಿರ್ಬಂಧವಿದೆ.Last Updated 24 ಏಪ್ರಿಲ್ 2019, 19:30 IST