ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಾ ಹೆಗಡೆ

ಸಂಪರ್ಕ:
ADVERTISEMENT

ಉರುಸಲು ಬೀರುವ ಉತ್ಸವ

ದೀಪಾವಳಿ ಹಬ್ಬದ ಮೂರು ದಿನಗಳ ಕಾಲ ಗ್ರಾಮೀಣ ಪ್ರದೇಶಗಳಲ್ಲಿ ಹಲವು ವಿಶಿಷ್ಟ ಸಂಪ್ರದಾಯ ಮತ್ತು ಅಚರಣೆ ನಡೆಯುತ್ತದೆ. ಊರಿನಿಂದ ಊರಿಗೆ ಈ ಆಚರಣೆ ಮತ್ತು ನಂಬಿಕೆಗಳು ಭಿನ್ನವಾಗಿರುತ್ತದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಗೌತಮಪುರ ಗ್ರಾಮದಲ್ಲಿ ಬಲಿ ಪಾಡ್ಯಮಿ ಹಬ್ಬದ ದಿನ ಸಂಜೆ ಹಂದಿಯ ರಕ್ತವನ್ನು ಅನ್ನದಲ್ಲಿ ಮಿಶ್ರಣಮಾಡಿ ಜಾನುವಾರುಗಳಿಗೆ ಪ್ರೋಕ್ಷಣೆ ಮಾಡುವ ಹಗಲುದುರ್ಗಿ ಪ್ರಸಾದ ವಿತರಣೆ ಅಥವಾ ಉರುಸಲು ಬೀರುವ ಹಬ್ಬ ಎಂಬ ವಿಶಿಷ್ಟ ಆಚರಣೆ ರೂಢಿಯಲ್ಲಿದೆ.
Last Updated 9 ನವೆಂಬರ್ 2015, 19:47 IST
fallback

ಬಾಳೆ ಬಂಗಾರ

ಭೂರಮೆ -11
Last Updated 29 ಡಿಸೆಂಬರ್ 2014, 19:30 IST
fallback

ಧರ್ಮ ಸಾಮರಸ್ಯಕ್ಕೆ ಮೇಲ್ಪಂಕ್ತಿ

ಕೋಮು ಸಾಮರಸ್ಯ, ಧರ್ಮ ಸಮದೃಷ್ಟಿ ಇತ್ಯಾದಿಗಳ ಬಗ್ಗೆ ಎಷ್ಟೇ ತರಬೇತಿ ಮತ್ತು ನಿರಂತರ ಉಪದೇಶ ನೀಡಿದರೂ ಅದು ಕಾರ್ಯರೂಪಕ್ಕೆ ಬರುವುದು ಕಷ್ಟಸಾಧ್ಯ. ಆದರೆ ಇಂತಹ ಮನೋಭಾವಗಳು ಜನರ ಮನಸ್ಸಿನಲ್ಲಿ ತಂತಾನೇ ಬಂದರೆ ಅದು ವ್ರತದಂತೆ ಮುಂದುವರೆಯುತ್ತದೆ.
Last Updated 3 ನವೆಂಬರ್ 2014, 19:30 IST
ಧರ್ಮ ಸಾಮರಸ್ಯಕ್ಕೆ ಮೇಲ್ಪಂಕ್ತಿ

ಬಹು ವಿಶೇಷ ದೀಪಾವಳಿ ಹಾಲಕ್ಕಿ ವೇಷ

ಮಳೆಗಾಲದ ಆರಂಭದಿಂದಲೂ ಮೂರ್ನಾಲ್ಕು ತಿಂಗಳು ಬಿಡುವಿಲ್ಲದೆ ಹೊಲಗದ್ದೆಗಳಲ್ಲಿ ದುಡಿದು ಏಕತಾನತೆಯಿಂದ ಬೇಸತ್ತ ರೈತರ ದೀಪಾವಳಿ ಸಂಭ್ರಮವೇ ವಿಭಿನ್ನ. ಈ ಹಬ್ಬದ ಸಂಭ್ರಮ ನಿನ್ನೆ ತಾನೇ ಮುಗಿದಿದೆ. ಆದರೆ ಕೆಲವು ಕಡೆ ಆಚರಣೆ ಇನ್ನೂ ನಡೆಯುತ್ತಿದೆ.
Last Updated 4 ನವೆಂಬರ್ 2013, 19:30 IST
fallback

ರಾಜಗೋಪುರ ಸಿದ್ಧಿವಿನಾಯಕ

ರಾಜಗೋಪುರದಿಂದ ವಿರಾಜಿಸುವ ಗಣಪತಿಯ ಸನ್ನಿಧಾನ ಬಹಳ ವಿರಳ. ಇಂಥದ್ದೊಂದು ಅಪೂರ್ವ ದೇಗುಲಗಳ ಪೈಕಿ ತನ್ನ ಸೌಂದರ್ಯದಿಂದ ಯಾತ್ರಿಕರನ್ನು ಕೈಬೀಸಿ ಕರೆಯುತ್ತಿದೆ ಶಿವಮೊಗ್ಗ ಜಿಲ್ಲೆ ಹೊಸನಗರದ ವರಸಿದ್ಧಿವಿನಾಯಕ.
Last Updated 2 ಸೆಪ್ಟೆಂಬರ್ 2013, 19:59 IST
fallback

ತೆಂಗು ತೋಟ, ತರಕಾರಿಯೂ ಮಾರಾಟ

ಅಡಿಕೆ ತೋಟ, ತೆಂಗು, ಬಾಳೆ ಹಾಗೂ ಭತ್ತದ ಕೃಷಿಯ ಜೊತೆ ಜೊತೆಗೆ ತರಕಾರಿಯನ್ನೂ ಬೆಳೆಯಬಹುದು, ಅಧಿಕ ಲಾಭವನ್ನೂ ಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹಿರೇಮೈಥಿ ಗ್ರಾಮದ ಮಂಜಪ್ಪ ಪಿ.
Last Updated 22 ಏಪ್ರಿಲ್ 2013, 19:59 IST
fallback

ಅನಾಥರ ಪಾಲಿನ ಅರಮನೆ

ಕೋಟಿ ಕೋಟಿ ಹಣ ಇದ್ದರೂ ರಾಜ್ಯವನ್ನು ಇನ್ನಷ್ಟು, ಮತ್ತಷ್ಟು ಕೊಳ್ಳೆ ಹೊಡೆಯುತ್ತಿರುವವರಿಗೇನೂ ಇಂದು ಕಮ್ಮಿ ಇಲ್ಲ. ಆದರೆ ತಾವು ಉಪವಾಸವಿದ್ದರೂ ಅನಾಥರ ರಕ್ಷಕರಾಗಿ `ಜನ ಸೇವೆಯೇ ಜನಾರ್ದನ ಸೇವೆ' ಎಂದು ಬದುಕು ಸಾಗಿಸುತ್ತಿರುವ ಪ್ರಭಾಕರ ಅವರು ಭಿನ್ನವಾಗಿ ತೋರುತ್ತಾರೆ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಈ ಅಪರೂಪದ ವ್ಯಕ್ತಿಗೆ ಆರ್ಥಿಕ ನೆರವಿನ ಅಗತ್ಯವಿದೆ...
Last Updated 1 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT