ಗುರುವಾರ, 3 ಜುಲೈ 2025
×
ADVERTISEMENT

ಕಲ್ಯಾಣ್‌ ರೇ

ಸಂಪರ್ಕ:
ADVERTISEMENT

ಚೆನಾಬ್‌ ಸೇತುವೆ ನಿರ್ಮಾಣಕ್ಕೆ ಐಐಎಸ್‌ಸಿ ಪ್ರಾಧ್ಯಾಪಕಿ ಮಾರ್ಗದರ್ಶನ

ವಿಶ್ವದ ಅತ್ಯಂತ ಎತ್ತರದ ಚೆನಾಬ್‌ ಸೇತುವೆ ಎಂಜಿನಿಯರಿಂಗ್‌ ವಿಸ್ಮಯಕ್ಕೆ ನಿದರ್ಶನವಾಗಿದೆ. ಕಾಶ್ಮೀರಕ್ಕೆ ದೇಶದ ಇತರ ಭಾಗದೊಂದಿಗೆ ರೈಲು ಸಂಪರ್ಕ ಸಾಧ್ಯವಾಗಿಸುವ ಈ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸುವರು.
Last Updated 5 ಜೂನ್ 2025, 23:30 IST
ಚೆನಾಬ್‌ ಸೇತುವೆ ನಿರ್ಮಾಣಕ್ಕೆ ಐಐಎಸ್‌ಸಿ ಪ್ರಾಧ್ಯಾಪಕಿ ಮಾರ್ಗದರ್ಶನ

ಆತ್ಮಹತ್ಯೆಗಳಿಂದ ರಾಜ್ಯಕ್ಕೆ ಆಗುವ ವಾರ್ಷಿಕ ನಷ್ಟ ₹2.33 ಲಕ್ಷ ಕೋಟಿ!

ಆತ್ಮಹತ್ಯೆ ಪ್ರಕರಣಗಳಿಂದ ‌ಭಾರತದ ಆರ್ಥಿಕತೆಯ ಮೇಲೆ ಆಗುತ್ತಿರುವ ವಾರ್ಷಿಕ ಹೊರೆಯ ಮೊತ್ತ ₹13.41 ಲಕ್ಷ ಕೋಟಿ ರೂಪಾಯಿ (16 ಬಿಲಿಯನ್‌ ಡಾಲರ್). ರಾಜ್ಯವಾರು ಕರ್ನಾಟಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆರ್ಥಿಕತೆಯ ಹೊರೆ‌ಯಲ್ಲಿ ರಾಜ್ಯದ ಪಾಲು ಐದನೇ ಒಂದರಷ್ಟಾಗಿದೆ.
Last Updated 16 ಸೆಪ್ಟೆಂಬರ್ 2024, 21:14 IST
ಆತ್ಮಹತ್ಯೆಗಳಿಂದ ರಾಜ್ಯಕ್ಕೆ ಆಗುವ ವಾರ್ಷಿಕ ನಷ್ಟ ₹2.33 ಲಕ್ಷ ಕೋಟಿ!

ಹೊಸ ಅಪರಾಧ ಮಸೂದೆ: ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವು ಕ್ರಿಮಿನಲ್ ಅಪರಾಧವಲ್ಲ

ನಿರ್ಲಕ್ಷ್ಯದಿಂದ ರೋಗಿಗಳು ಸಾವಿಗೀಡಾಗುವ ಪ್ರಕರಣಗಳಲ್ಲಿ ವೈದ್ಯರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡುವ ಅವಕಾಶವನ್ನು ಹೊಸ ಅಪರಾಧ ಮಸೂದೆಗಳಲ್ಲಿ ತೆಗೆದುಹಾಕಲಾಗಿದೆ.
Last Updated 21 ಡಿಸೆಂಬರ್ 2023, 3:02 IST
ಹೊಸ ಅಪರಾಧ ಮಸೂದೆ: ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವು ಕ್ರಿಮಿನಲ್ ಅಪರಾಧವಲ್ಲ

ಅಪರೂಪದ ಕಪ್ಪು ಕುಳಿ ಪತ್ತೆಯಲ್ಲಿ ಭಾರತದ ಟೆಲಿಸ್ಕೋಪ್, ಖಗೋಳ ಶಾಸ್ತ್ರಜ್ಞರ ಪಾತ್ರ

ಹೌದು, ನಕ್ಷತ್ರದಲ್ಲಿ ರೂಪುಗೊಂಡಿರುವ ಅಪರೂಪದ ಕಪ್ಪು ಕುಳಿ ಬಗ್ಗೆ ಭಾರತ ಖಗೋಳ ತಜ್ಞರು ಜಗತ್ತಿನ ಇತರೆ ಖಗೋಳ ತಜ್ಞರಿಗೆ ಸೂಚನೆ ನೀಡಿದ್ದರು ಎಂಬುದು ಗೊತ್ತಾಗಿದೆ.
Last Updated 2 ಡಿಸೆಂಬರ್ 2022, 2:46 IST
ಅಪರೂಪದ ಕಪ್ಪು ಕುಳಿ ಪತ್ತೆಯಲ್ಲಿ ಭಾರತದ ಟೆಲಿಸ್ಕೋಪ್, ಖಗೋಳ ಶಾಸ್ತ್ರಜ್ಞರ ಪಾತ್ರ

ಸೂರ್ಯ ಮತ್ತು ಚಂದ್ರನ ಅಂಗಳಕ್ಕೆ ಎರಡು ಶೋಧಕಗಳನ್ನು ಕಳುಹಿಸಲು ಇಸ್ರೊ ಸಜ್ಜು

‘ಸೂರ್ಯನ ಬಗೆಗಿನ ಸಂಶೋಧನೆಯ ಆದಿತ್ಯ-ಎಲ್‌ 1 ಮಿಷನ್‌ನ ಉಡಾವಣೆ ಫೆಬ್ರವರಿ 2023ಕ್ಕೆ ಆಗಲಿದೆ. ಆದರೆ, ಇದು ನಿರ್ಣಾಯಕ ಉಡಾವಣೆಯಲ್ಲ. ಮತ್ತೊಂದೆಡೆ ಚಂದ್ರಯಾನ-3 ಅನ್ನು ಜೂನ್‌ನಲ್ಲಿ ಯೋಜಿಸಲಾಗಿದೆ. ಚಂದ್ರನತ್ತ ಹೊರಡುವ ಬಾಹ್ಯಾಕಾಶ ನೌಕೆ ಸಿದ್ಧವಾಗಿದೆ ಮತ್ತು ನಾವು ಅದನ್ನು ಹೆಚ್ಚು ದೃಢಗೊಳಿಸಿದ್ದೇವೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಎಸ್ ಸೋಮನಾಥ್ ಗುರುವಾರ ಇಲ್ಲಿ ಹೇಳಿದರು.
Last Updated 21 ಅಕ್ಟೋಬರ್ 2022, 4:38 IST
ಸೂರ್ಯ ಮತ್ತು ಚಂದ್ರನ ಅಂಗಳಕ್ಕೆ ಎರಡು ಶೋಧಕಗಳನ್ನು ಕಳುಹಿಸಲು ಇಸ್ರೊ ಸಜ್ಜು

ಗ್ಯಾಂಬಿಯಾದಲ್ಲಿ 60 ಮಕ್ಕಳ ಸಾವು: ಭಾರತದ ಔಷಧಿಗಳ ತನಿಖೆಗೆ ಮುಂದಾದ ಡಬ್ಯುಎಚ್‌ಒ

ಮೂತ್ರಪಿಂಡಕ್ಕೆ ತೀವ್ರವಾದ ಹಾನಿ ಮಾಡುವ ಮೂಲಕ ಗ್ಯಾಂಬಿಯಾದ 66 ಮಕ್ಕಳ ಸಾವಿಗೆ ಕಾರಣವಾದ ನಾಲ್ಕು ಔಷಧಿಗಳಿಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಉತ್ಪನ್ನ ಎಚ್ಚರಿಕೆಯನ್ನು ನೀಡಿದೆ.
Last Updated 6 ಅಕ್ಟೋಬರ್ 2022, 3:21 IST
ಗ್ಯಾಂಬಿಯಾದಲ್ಲಿ 60 ಮಕ್ಕಳ ಸಾವು: ಭಾರತದ ಔಷಧಿಗಳ ತನಿಖೆಗೆ ಮುಂದಾದ ಡಬ್ಯುಎಚ್‌ಒ

ಕೋವಿಡ್‌ನಿಂದ ಸಾವು| ಗುಜರಾತ್‌ನಲ್ಲಿ ಅಧಿಕೃತ ಸಂಖ್ಯೆಗಿಂತ ಹೆಚ್ಚು ಸಾವು: ಅಧ್ಯಯನ

ಕೋವಿಡ್‌ ಸಾಂಕ್ರಾಮಿಕ ಕಾಣಿಸಿಕೊಂಡ ಮೊದಲ ವರ್ಷದಲ್ಲಿ ಗುಜರಾತ್‌ನ 162 ಪಟ್ಟಣ, ಪುರಸಭೆಗಳ ಪೈಕಿ 90ರಲ್ಲಿ ಭಾರಿ ಸಂಖ್ಯೆಯಲ್ಲಿ ಸೋಂಕು ಸಂಬಂಧಿತ ಸಾವು ಸಂಭವಿಸಿದೆ. ಇದು ರಾಜ್ಯದ ಅಧಿಕೃತ ಅಂಕಿ ಸಂಖ್ಯೆಗಳಿಗಿಂತಲೂ ಎರಡು ಪಟ್ಟು ಅಧಿಕ ಎಂದು ಬುಧವಾರ ಬಿಡುಗಡೆಯಾದ ಹೊಸ ಅಧ್ಯಯನವೊಂದು ಹೇಳಿದೆ.
Last Updated 18 ಆಗಸ್ಟ್ 2022, 3:22 IST
ಕೋವಿಡ್‌ನಿಂದ ಸಾವು| ಗುಜರಾತ್‌ನಲ್ಲಿ ಅಧಿಕೃತ ಸಂಖ್ಯೆಗಿಂತ ಹೆಚ್ಚು ಸಾವು: ಅಧ್ಯಯನ
ADVERTISEMENT
ADVERTISEMENT
ADVERTISEMENT
ADVERTISEMENT