ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೊ. ಎಂ. ಕೃಷ್ಣೇಗೌಡ

ಸಂಪರ್ಕ:
ADVERTISEMENT

ನುಡಿ ಬೆಳಗು: ಕಾರು, ಮನೆ, ಒಡವೆ, ವಸ್ತು ಇತ್ಯಾದಿ

ನನ್ನ ಸಹಪಾಠಿ ಗೆಳೆಯನೊಬ್ಬ ಈಗ ಭಾರಿ ಶ್ರೀಮಂತ. ಹೇಗೆ, ಏನು ಅಂತ ಕೇಳಬೇಡಿ, ನನಗೂ ಗೊತ್ತಿಲ್ಲ. ಅಂತೂ ಭಾರಿ ಶ್ರೀಮಂತ ಅವನು. ಒಮ್ಮೆ ಅವನು ನಮ್ಮ ಗುರುಗಳ ಹತ್ತಿರ ಮಾತಾಡುವಾಗ, ‘ನಾನು ಒಂದು ಲೇಟೆಸ್ಟ್ ಮಾಡೆಲ್ ಮರ್ಸಿಡಿಸ್ ಕಾರು ಕೊಂಡುಕೊಳ್ತಾ ಇದೀನಿ ಸರ್, ನಿಮಗೆ ಹೇಳೋಣ ಅಂತ ಬಂದೆ’ ಅಂದ.
Last Updated 11 ಏಪ್ರಿಲ್ 2024, 23:30 IST
ನುಡಿ ಬೆಳಗು: ಕಾರು, ಮನೆ, ಒಡವೆ, ವಸ್ತು ಇತ್ಯಾದಿ

ನುಡಿ ಬೆಳಗು: ಕ್ರೋಧವನ್ನು ಗೆಲ್ಲದವನು ಯುದ್ದ ಗೆದ್ದೇನು ಪ್ರಯೋಜನ?

ಅದೊಂದು ಯುದ್ಧ- ರಾಜಾ ವಿಜಯಸಿಂಹ ಮತ್ತು ಪ್ರತಾಪರುದ್ರರ ನಡುವೆ. ಇಬ್ಬರೂ ಸಮಾನ ಬಲಶಾಲಿಗಳು. ಯಾರೂ ಗೆಲ್ಲುತ್ತಿಲ್ಲ, ಸೋಲುತ್ತಿಲ್ಲ. ಹೀಗೇ ಹಲವಾರು ವರ್ಷಗಳ ಕಾಲ ಯುದ್ಧ ಮುಗಿಯಲೇ ಇಲ್ಲ.
Last Updated 4 ಏಪ್ರಿಲ್ 2024, 23:47 IST
ನುಡಿ ಬೆಳಗು: ಕ್ರೋಧವನ್ನು ಗೆಲ್ಲದವನು ಯುದ್ದ ಗೆದ್ದೇನು ಪ್ರಯೋಜನ?

ನುಡಿ ಬೆಳಗು: ನಾನು ಹೇಗೆ ಜ್ಞಾನಿ ಅಂದರೆ...

ನಿಮಗೆ ಸಾಕ್ರೆಟಿಸ್ ಗೊತ್ತಿರಬಹುದು. ಎರಡೂವರೆ ಸಾವಿರ ವರ್ಷಗಳ ಹಿಂದೆ ಪ್ರಾಚೀನ ಗ್ರೀಸ್ ದೇಶದ ಅಥೆನ್ಸ್‌ನಲ್ಲಿ ಬದುಕಿದ್ದ ಘನ ತತ್ತ್ವಜ್ಞಾನಿ ಆತ. ಯಾವುದೇ ವಿಚಾರವನ್ನು ಗಹನವಾಗಿ ಆಲೋಚಿಸುವುದು, ವಿಶ್ಲೇಷಿಸುವುದು,
Last Updated 29 ಮಾರ್ಚ್ 2024, 1:07 IST
ನುಡಿ ಬೆಳಗು: ನಾನು ಹೇಗೆ ಜ್ಞಾನಿ ಅಂದರೆ...

ನುಡಿ ಬೆಳಗು | ಕಾಲು ಚಾಚಿ ಕೂತವನು

ವನ್ಯಾರೋ ಒಬ್ಬ ರೈತ, ಶ್ರಮಜೀವಿ ಪಾಪ. ಹಳ್ಳಿಕಟ್ಟೆಯ ಮೇಲೆ ಕಾಲು ಚಾಚಿಕೊಂಡು ಆರಾಮವಾಗಿ ಕೂತಿದ್ದ. ಅವನು ಹಾಗೆ ಕೂತಿರುವಾಗಲೇ ಅಲ್ಲಿಗೆ ಆ ದೇಶದ ರಾಜ ಕುದುರೆಯ ಮೇಲೆ ಬಂದ. ರೈತ ಕುದುರೆಯ ಟಕ ಟಕ ಸದ್ದನ್ನು ಕೇಳಿ ಒಂದು ಸಲ ಆ ಕಡೆ ನೋಡಿದ.
Last Updated 22 ಮಾರ್ಚ್ 2024, 0:09 IST
 ನುಡಿ ಬೆಳಗು | ಕಾಲು ಚಾಚಿ ಕೂತವನು

ನುಡಿ ಬೆಳಗು: ಇಂಥವರು ಈಗಲೂ ಇರಬಹುದಾ?

ಮೈಸೂರು ವಿಶ್ವವಿದ್ಯಾನಿಲಯದ ಮೊದಲನೆಯ ಕನ್ನಡ ಪ್ರೊಫೆಸರ್ ಶ್ರೀ ಟಿ.ಎಸ್. ವೆಂಕಣ್ಣಯ್ಯ. ಅಷ್ಟು ಹೇಳಿದರೆ ಸಾಲದು, ಅವರು ಕುವೆಂಪು ಅವರ ಗುರುಗಳು. ‘ನಾನು ದೇವರನ್ನು ನೋಡಿಲ್ಲ, ನೋಡಿರುವುದು ವೆಂಕಣ್ಣಯ್ಯನವರನ್ನು ಮಾತ್ರ’ ಅಂದಿದ್ದಾರೆ ಕುವೆಂಪು.
Last Updated 14 ಮಾರ್ಚ್ 2024, 23:37 IST
ನುಡಿ ಬೆಳಗು: ಇಂಥವರು ಈಗಲೂ ಇರಬಹುದಾ?

ನುಡಿ ಬೆಳಗು | ಈವತ್ತು ಶಿವರಾತ್ರಿ, ಶಿವನ ಬಗ್ಗೆ ಒಂದಿಷ್ಟು ಮಾತಾಡೋಣ...

ಈವತ್ತು ಶಿವರಾತ್ರಿ. ಶಿವನ ಬಗ್ಗೆ ಒಂದಿಷ್ಟು ಮಾತಾಡೋಣ.
Last Updated 7 ಮಾರ್ಚ್ 2024, 23:22 IST
ನುಡಿ ಬೆಳಗು | ಈವತ್ತು ಶಿವರಾತ್ರಿ, ಶಿವನ ಬಗ್ಗೆ ಒಂದಿಷ್ಟು ಮಾತಾಡೋಣ...

ನುಡಿ ಬೆಳಗು | ಕಪ್ಪೆಂದರೆ ಕನಿಷ್ಠವೇ?

ಮೊನ್ನೆ ಅಯೋಧ್ಯೆಯಲ್ಲಿ ಪ್ರತಿಷ್ಠಾಪಿತವಾದ ಬಾಲರಾಮನ ಮೂರ್ತಿ ಅರಳಿರುವುದೇ ಕಪ್ಪು ಶಿಲೆಯಲ್ಲಿ. ರಾಮ, ಕೃಷ್ಣರೆಲ್ಲ ನಮ್ಮ ಪೌರಾಣಿಕ ಕಲ್ಪನೆಯಲ್ಲಿ ಕಪ್ಪು ಸುಂದರರೇ.
Last Updated 29 ಫೆಬ್ರುವರಿ 2024, 22:30 IST
ನುಡಿ ಬೆಳಗು |  ಕಪ್ಪೆಂದರೆ ಕನಿಷ್ಠವೇ?
ADVERTISEMENT
ADVERTISEMENT
ADVERTISEMENT
ADVERTISEMENT