ಕೊರೊನಾ ಕಾಲದಲ್ಲಿ ಕಾಮ ಶಮನ: ಲೈಂಗಿಕ ಆಟಿಕೆಗಳ ಮಾರಾಟದಲ್ಲಿ ಶೇ 65ರಷ್ಟು ಹೆಚ್ಚಳ
ಕೊರೊನಾ ಕಾಲದಲ್ಲಿ ಮಾಸ್ಕ್, ಸ್ಯಾನಿಟೈಜರ್ ಮುಂತಾದ ವಸ್ತುಗಳ ಮಾರಾಟ ಏರಿಕೆಯಾಗಿದ್ದು ತಿಳಿದಿದೆ. ಆದರೆ ದೇಶದಲ್ಲಿ ‘ಲೈಂಗಿಕ ಆಟಿಕೆ’ಗಳ (ಸೆಕ್ಸ್ ಟಾಯ್ಸ್) ಮಾರಾಟವೂ ಶೇ 65ರಷ್ಟು ಹೆಚ್ಚಾಗಿದೆ ಎಂಬ ವಿಚಾರ ಬಹಳಷ್ಟು ಜನರಿಗೆ ತಿಳಿದಿರಲಾರದು.Last Updated 17 ಆಗಸ್ಟ್ 2020, 9:07 IST