Ornaments: ದುಬಾರಿ ದುನಿಯಾಗೆ ಲೈಟ್ವೇಟ್ ಆಭರಣ
Trendy Gold Designs: ಕಡಿಮೆ ಚಿನ್ನದಲ್ಲಿ ದೊಡ್ಡದಾಗಿ ಕಾಣುವ ಹಗುರವಾದ ಆಭರಣಗಳು ಈಗಿನ ಫ್ಯಾಷನ್ ಟ್ರೆಂಡ್ ಆಗಿದ್ದು, ವ್ಯಾಕ್ಸ್ ಗುಂಡು, ಬೀಡ್ಸ್, ಪೆಂಡೆಂಟ್ ವಿನ್ಯಾಸಗಳೊಂದಿಗೆ ಲಭ್ಯವಿರುವ ಚೋಕರ್ಗಳು ಹೆಗ್ಗುರುತು ಗಳಿಸುತ್ತಿವೆ.Last Updated 31 ಅಕ್ಟೋಬರ್ 2025, 23:47 IST