Nobel Laureates 2025 | ರಾಬ್ಸನ್: ಅಣುರಚನೆಯ ಚಂದಕ್ಕೆ ಸಂದ ನೊಬೆಲ್
Nobel Laureates 2025: 2025ರ ರಸಾಯನವಿಜ್ಞಾನ ನೊಬೆಲ್ ಪ್ರಶಸ್ತಿಯನ್ನು ರಿಚರ್ಡ್ ರಾಬ್ಸನ್, ಸುಸುಮು ಕಿಟಗವ ಮತ್ತು ಓಮರ್ ಯಾಘಿ ಲೋಹ-ಸಾವಯವ ಚೌಕಟ್ಟುಗಳ ಸಂಶೋಧನೆಗಾಗಿ ಪಡೆದಿದ್ದಾರೆ ಎಂಬ ಸುದ್ದಿ ವಿಜ್ಞಾನ ಪ್ರಪಂಚದಲ್ಲಿ ಸಂಚಲನ ಮೂಡಿಸಿದೆ.Last Updated 14 ಅಕ್ಟೋಬರ್ 2025, 22:30 IST