ಕೃಷಿ ಆರ್ಥಿಕತೆ ಮತ್ತು ಉಚಿತ ಅಕ್ಕಿ
ರೂಪಾಯಿಗೆ ಕೆ.ಜಿ. ಅಕ್ಕಿಯಂತೆ ಬಡವರಿಗೆ ತಿಂಗಳಿಗೆ 30 ಕೆ.ಜಿ. ಅಕ್ಕಿ ಕೊಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಈ ತಿಂಗಳ 4ರ ಸಂಚಿಕೆಯಲ್ಲಿ ಸವಿತಾ ನಾಗಭೂಷಣ ಸಮರ್ಥಿಸಿದ್ದಾರೆ. ನಾನು ಪದವೀಧರ ಆಗಿ ನೌಕರಿ ಬಿಟ್ಟು ಊರು ಸೇರಿ ಕೃಷಿಯಲ್ಲಿ ತೊಡಗಿದೆ.Last Updated 16 ಜೂನ್ 2013, 19:59 IST