ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗಲಿ
ಅಶ್ಲೀಲ ಸಿನಿಮಾ ಚಿತ್ರಗಳು, ಜಾಹೀರಾತುಗಳು ಮಹಿಳೆಯರನ್ನು ಕೀಳಾಗಿ ಪ್ರದರ್ಶಿಸುತ್ತಿವೆ. ಹೀಗಾಗಿ ಮಹಿಳೆಯರೆಂದರೆ ಭೋಗಲಾಲಸೆ ವಸ್ತುಗಳೆಂದು ಪರಿಗಣಿಸಲಾಗುತ್ತಿದೆ. ಮಹಿಳೆಯರನ್ನು ಕಂಡರೆ ಪ್ರಾಣಿಗಳಂತೆ ಬೇಟೆಯಾಡಿ ಹೀನಕೃತ್ಯವೆಸಗುತ್ತಿರುವುದು, ವಿಚಿತ್ರ ಸಂತೋಷ ಪಡೆಯುತ್ತಿರುವುದನ್ನು ನೋಡಿದರೆ ವಿಷಾದವೆನಿಸುತ್ತದೆ.Last Updated 23 ಡಿಸೆಂಬರ್ 2012, 19:59 IST