ಸರ್ಪ ದೋಣಿ ಸ್ಪರ್ಧೆಯ ಮೆರುಗು
ಜೂನ್ 28ರಂದು ಕೇರಳದ ಚಂಪುಕಾಲಂದಲ್ಲಿ ಸ್ನೇಕ್ ಬೋಟ್ ರೇಸ್ ನಡೆಯುತ್ತದೆ. ಹಲವು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಈ ಸ್ಪರ್ಧೆಯನ್ನು ನೋಡಲಿಕ್ಕೆಂದೇ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಸೇರುತ್ತಾರೆ. ಈ ದೋಣಿ ಸ್ಪರ್ಧೆಯನ್ನು ಕಂಡುಬಂದ ಅನುಭವಕಥನ ಇಲ್ಲಿದೆ.Last Updated 23 ಜೂನ್ 2018, 20:14 IST