ಮೌನೇಶ ನವಲಹಳ್ಳಿ ಬರೆದ ಕವಿತೆ: ಯುದ್ಧವಾದಾಗೊಮ್ಮೆ ಬುದ್ಧ ನಿಜವಾಗಿ ಸಾಯಬಹುದು
ಇಳೆ ಪಿಸುಗುಡುತ್ತಿರುವಂತೆ ಇಲಿ ಶ್ವಾನಗಳು ತಳಮಳಿಸುತ್ತವೆ ಇಲ್ಲಿಗೇನಾದರೂ ಇದಿ ಬಂದೀತೆಂದು ಇದ್ದಕ್ಕಿದ್ದಂತೆ ಬಾಯ್ದೆರೆದು ನುಂಗಿ ನೀರು ಕುಡಿಯಬಹುದು ಆ ಬೇಗುದಿ ಇದ್ದಲ್ಲಿಯೇ ಎದೆ ವೇಗ ಹೆಚ್ಚುತ್ತಿದೆLast Updated 5 ಮಾರ್ಚ್ 2022, 19:30 IST