ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹದೇವಶೆಟ್ಟಿ.ಕೆ.ಸಿ

ಸಂಪರ್ಕ:
ADVERTISEMENT

ಸಮಾಜ ಎಚ್ಚರಿಸುವ ಕಲಾಕೃತಿಗಳು

ಕಲಾವಿದ ಬಿ.ಕಿರಣ್‌ ಕುಮಾರ್‌ ಅವರು ರಚಿಸಿರುವ ಕಲಾಕೃತಿಗಳಲ್ಲಿ ಸಮಾಜವನ್ನು, ಮನುಷ್ಯನ ಸೂಕ್ಷ್ಮತೆಯನ್ನು ಕಾಣಬಹುದು. ಸಾಮಾಜಿಕ ಅನಿಷ್ಟದ ಬೇರನ್ನು ಕಿತ್ತೊಗೆಯುವ ಅಂಶ ಒಂದೆಡೆಯಾದರೆ, ಬೆಳಕಿನೆಡೆಗೆ ದಾರಿ ತೋರಿಸುವ ಅಂಶವು ಇಲ್ಲಿ ಜಾಗೃತಗೊಳ್ಳುತ್ತಿರುತ್ತದೆ.
Last Updated 15 ಜೂನ್ 2019, 10:11 IST
ಸಮಾಜ ಎಚ್ಚರಿಸುವ ಕಲಾಕೃತಿಗಳು

ಕಲಾಕೃತಿಗಳಲ್ಲಿ ನಿಸರ್ಗ ಸೌಂದರ್ಯ

ಕಲಾವಿದ ಎಚ್.ಪಿ.ರಂಗಸ್ವಾಮಿ ಅವರು, ಮೈಸೂರಿನ ಹೆಸರಾಂತ ಸ್ಥಳಗಳಿಗೆ ಭೇಟಿ ನೀಡಿ ರಚಿಸಿದ 54ಕ್ಕೂ ಹೆಚ್ಚು ಕಲಾಕೃತಿಗಳು ಗೋಕುಲಂನ ‘ಆರ್ಟ್ಜ್ ಗ್ಯಾಲರಿ’ಯಲ್ಲಿ ಪ್ರದರ್ಶನಗೊಂಡಿವೆ
Last Updated 24 ಮೇ 2019, 19:56 IST
ಕಲಾಕೃತಿಗಳಲ್ಲಿ ನಿಸರ್ಗ ಸೌಂದರ್ಯ

ಅಮೂರ್ತ ಕಲಾಕೃತಿಗಳ ಅನಾವರಣ

ಉದ್ಯೋಗ ಹರಸಿ ಮೈಸೂರಿಗೆ ಬಂದು 25 ವರ್ಷಗಳಿಂದ ನಗರದ ಶ್ರೀಕಲಾನಿಕೇತನ ಸ್ಕೂಲ್ ಆಫ್ ಆರ್ಟ್‌ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Last Updated 3 ಮೇ 2019, 19:45 IST
ಅಮೂರ್ತ ಕಲಾಕೃತಿಗಳ ಅನಾವರಣ

ಬಣ್ಣದಲ್ಲಿ ಮಿಂದೆದ್ದ ಚಿಣ್ಣರು

ಮಕ್ಕಳಿಗೆ ಎಲ್ಲವನ್ನು ಕಲಿಸಿ ಗೊಂದಲಗೊಳಿಸುವ ಬದಲು ಯಾವುದರಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಮಾತ್ರ ಆಳವಾದ ಶಿಕ್ಷಣವನ್ನು ಗಣನೀಯವಾಗಿ ನೀಡುವ ಸದುದ್ದೇಶವನ್ನಿಟ್ಟುಕೊಂಡು ಜೆಎಸ್‌ಎಸ್ ಸಂಸ್ಥೆಯು ನಗರದ ಬಾಲಜಗತ್ ಆವರಣದಲ್ಲಿ ಚಿತ್ರಕಲೆಗಾಗಿಯೇ ಬೇಸಿಗೆ ಚಿತ್ರಕಲಾ ಶಿಬಿರ ಏರ್ಪಡಿಸಿರುವುದು ಅಭಿನಂದನಾರ್ಹ.
Last Updated 26 ಏಪ್ರಿಲ್ 2019, 20:00 IST
ಬಣ್ಣದಲ್ಲಿ ಮಿಂದೆದ್ದ ಚಿಣ್ಣರು
ADVERTISEMENT
ADVERTISEMENT
ADVERTISEMENT
ADVERTISEMENT