ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹೇಶ್ ಕುಂಚಿಗನಾಳು

ಸಂಪರ್ಕ:
ADVERTISEMENT

ಮುಂಗುಸಿ ಮತ್ತು ಬಡ ಹುಡುಗ

ಇಂಗಳದಾಳು ಗ್ರಾಮದಲ್ಲಿ ಕೃಷ್ಣನೆಂಬ ಬಡ ಹುಡುಗ ತಾಯಿ ಹಾಗೂ ಇಬ್ಬರು ಅಕ್ಕಂದಿರ ಜೊತೆ ವಾಸ ಮಾಡುತ್ತಿದ್ದ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಕೃಷ್ಣ ತನ್ನ ಕುಟುಂಬದವರ ಪಾಲಿಗೆ ಅಕ್ಕರೆಯ ಹುಡುಗನಾಗಿದ್ದ. ಇವನಿಗೆ ಇದ್ದ ಏಕೈಕ ಆಸ್ತಿ ಎಂದರೆ ತಂದೆ ಬಿಟ್ಟುಹೋಗಿದ್ದ ಗುಲಾಬಿಯ ಚಿಕ್ಕ ತೋಟ.
Last Updated 20 ಏಪ್ರಿಲ್ 2019, 19:31 IST
ಮುಂಗುಸಿ ಮತ್ತು ಬಡ ಹುಡುಗ

ಕೃಷ್ಣನ ಕುಂಟುನಾಯಿ

ದೂರದಿಂದ ಬರುತ್ತಿದ್ದ ನಾಯಿ ಮರಿಯೊಂದರ ಕುಂಯಿ...ಕುಂಯಿ ಎನ್ನುವ ಶಬ್ದ ಕಿವಿಗೆ ಬಿದ್ದೊಡನೆ ತಾಯಿಯ ಮಡಿಲಲ್ಲಿ ತಲೆ ಇಟ್ಟುಕೊಂಡು ಜಾತ್ರೆಯಲ್ಲಿ ತಂದ ಗಿರಗಿಟ್ಟಲೆಯನ್ನು ಕತ್ತಲಲ್ಲೇ ಸವರುತ್ತಿದ್ದ ಕೃಷ್ಣನ ಕಿವಿಗಳು ನಿಮಿರಿದವು
Last Updated 27 ಅಕ್ಟೋಬರ್ 2018, 19:45 IST
ಕೃಷ್ಣನ ಕುಂಟುನಾಯಿ

ಋಣ ಸಂದಾಯ

ರಸಪಟ್ಟಿ ಸರಿಸಿ ನೋಡಿದನು. ಗಿಡದ ಬುಡದಲ್ಲಿ ಹದ್ದೊಂದು ಒದ್ದಾಡುತ್ತ ದೂರಕ್ಕೆ ಸರಿಯಲು ಪ್ರಯತ್ನಿಸುತ್ತಿತ್ತು. ಒಂದೆರಡು ಪಟ್ಟಿ ಕಡಿದ ಪರಸಣ್ಣ ಬುಡದಲ್ಲಿದ್ದ ಹದ್ದಿನ ಕಾಲನ್ನು ಹಿಡಿದು ಮೇಲೆತ್ತಿದನು.
Last Updated 14 ಜೂನ್ 2018, 8:19 IST
ಋಣ ಸಂದಾಯ

ಋಣ ಸಂದಾಯ

ಸೂರ್ಯ ಮೂಡಣದಲ್ಲಿ ಉದಯಿಸುತ್ತಿರುವಾಗ ಗ್ಯಾಂಗ್‍ಮನ್ ಪರಸಣ್ಣ, ‘ನಮ್ಮೂರೇ ನಮಗೆ ಸವಿಬೆಲ್ಲ...’ ಹಾಡನ್ನು ಗುನುಗುತ್ತ ಮಣ್ಣಿನ ರಸ್ತೆಯ ಅಂಚಿನಲ್ಲಿ ನಡೆಯುತ್ತಿದ್ದನು. ಕೃಷ್ಣಪ್ಪರ ತೋಟದ ಬದಿಯ ಹಳ್ಳದಲ್ಲಿ ಹುಲುಸಾಗಿ ಬೆಳೆದಿದ್ದ ಕತ್ತಾಳೆ ಗಿಡಗಳನ್ನು ನೋಡಿದನು.
Last Updated 19 ಮೇ 2018, 19:30 IST
ಋಣ ಸಂದಾಯ
ADVERTISEMENT
ADVERTISEMENT
ADVERTISEMENT
ADVERTISEMENT