ಚಳಿಗಾಲಕ್ಕೆ ಮೈಸೂರು ಶೈಲಿ ಸಾರು
ಮೈಸೂರಿನ ಚಳಿಗೆ, ನಾಲಗೆ ಚುರ್ರೆನಿಸುವ ಸಾರು ಸರಳ ಉಪಾಯವಾಗಿದೆ. ಸೂಪ್ನ ಹಿತ, ಹಸಿವು ಕೆರಳಿಸುವ ಗುಣ ಇವೆರಡೂ ಈ ಸಾರುಗಳಿಗಿದೆ. ನೆಂಟರಿಷ್ಟರು ಬಂದರೆ ಅವರೊಡನೆ ಮಾತನಾಡುತ್ತಲೇ ಮಾಡುವ ಹೆಚ್ಚು ಶ್ರಮ ಬೇಡದ ಕೋಳಿ ಸಾರು, ಸಸ್ಯಾಹಾರಿಗಳಿಗೆ ಚಳಿಗಾಲದ ಸವಿ ಹಿತಕವರೆಯ ಸಾರು...Last Updated 20 ಡಿಸೆಂಬರ್ 2013, 19:30 IST