ಶಿವಾಜಿನಗರಕ್ಕೆ ಬಸ್ ವ್ಯವಸ್ಥೆ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮಾಗಡಿ ರಸ್ತೆಯ ಅಂಜನಾನಗರದಿಂದ ಶಿವಾಜಿನಗರ, ಎಂ.ಜಿ. ರಸ್ತೆ ಕಡೆ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಿ. ಜತೆಗೆ ವೋಲ್ವೊ ಬಸ್ಸುಗಳ ಸಂಚಾರವನ್ನೂ ಆರಂಭಿಸಿದಲ್ಲಿ ಈ ಭಾಗದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.Last Updated 22 ಏಪ್ರಿಲ್ 2013, 19:59 IST