‘ನಮ್ಮ ಕೆಲಸ ಹಗ್ಗದ ಮ್ಯಾಲೆ ನಡ್ದಂಗೆ’
ನಮ್ಮ ನಡುವೆ ತಮ್ಮ ಕರ್ತವ್ಯಪಾಲನೆಯಿಂದ ಗುರುತಾಗುವ ಕಾಯಕ ಯೋಗಿಗಳಿದ್ದಾರೆ. ಅವರು ಮಾಡುವ ಕೆಲಸದಲ್ಲಿ ಚಿಕ್ಕದು, ದೊಡ್ಡದು ಎಂಬ ವ್ಯತ್ಯಾಸ ಮಾಡಲಾಗದು. ಅವೆಲ್ಲ ದೈನಂದಿನ ಬದುಕಿಗೆ ಅನಿವಾರ್ಯ.ರಸ್ತೆಗಳ ಕಸ ಗುಡಿಸುವವರು, ಹೊಗೆ ಕುಡಿಯುತ್ತಾ ನಿಂತ ಟ್ರಾಫಿಕ್ ಪೊಲೀಸರು, ಚಪ್ಪಲಿ ಹೊಲೆಯುವವರು, ಉದ್ಯಾನದ ಗಿಡ ನಗಿಸುವ ಮಾಲಿ, ಹೀಗೆ ಯಾರು ಬೇಕಾದರೂ ಆಗಿರಬಹುದು. ಅಂಥವರ ಅಂತರಂಗದ ಮಾತಿನ ಸಣ್ಣ ಮಂಟಪ ಇದು.Last Updated 7 ಜನವರಿ 2018, 19:30 IST